ಪಳ್ಳತ್ತಾರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಕಾಣಿಯೂರು: ಸ. ಹಿ. ಪ್ರಾ. ಶಾಲೆ ಪಳ್ಳತ್ತಾರು ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.. ಮುಖ್ಯಗುರುಗಳಾದ ಕವಿತಾ, ಎನ್, ಸಹ ಶಿಕ್ಷಕರಾದ ರಂಗನಾಥ, ಸಿ ಅತಿಥಿ ಶಿಕ್ಷಕರುಗಳಾದ ಸಂಧ್ಯಾ, ಪಲ್ಲವಿ ಗೌರವ ಶಿಕ್ಷಕಿಯಾದ ಶಹ್ನ ಉಪಸ್ಥಿತರಿದ್ದರು. ರಂಗನಾಥ ರವರು ಯೋಗ ದಿನದ ಮಹತ್ವವನ್ನು ತಿಳಿಸಿದರು.

LEAVE A REPLY

Please enter your comment!
Please enter your name here