







ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡೂರು ಬಿ ಒಕ್ಕೂಟ ರಚಿಸಲಾಗಿದ್ದು ಅಧ್ಯಕ್ಷರಾಗಿ ಉಮೇಶ್ ಗೌಡ ಅಂಬಟ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಶ್ರೀ ಪೊನೋನಿ, ಕಾರ್ಯದರ್ಶಿಯಾಗಿ ನಳಿನಿ ಪಜಿಮಣ್ಣು, ಕೋಶಾಧಿಕಾರಿಯಾಗಿ ಸವಿತಾ ಬಂಡಿಕಾನ, ಜೊತೆ ಕಾರ್ಯದರ್ಶಿಯಾಗಿ ದಿವ್ಯ ಪುತ್ತಿಲ ಆಯ್ಕೆಯಾಗಿದ್ದಾರೆ.












