






ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ತ್ರಿನೇತ್ರ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಆಯುರ್ವೇದ ಮತ್ತು ಅಲೋಪತಿ ನಿಯೋಕೇರ್ ಪಾಲಿಕ್ಲಿನಿಕ್ ನಲ್ಲಿ ಪ್ರತೀ ಶನಿವಾರ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಮಧುಮೇಹ ಹಾಗೂ ಸಂಧಿವಾತದ ವಿಶೇಷ ತಜ್ಞರಾಗಿರುವ ಡಾ. ಮುಹಮ್ಮದ್ ರಿಜ್ವಾನ್ ರವರು ಸಂದರ್ಶನಕ್ಕೆ ಲಭ್ಯರಿರುತ್ತಾರೆ.


ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಲು ನಿಯೋಕೇರ್ ಪಾಲಿಕ್ಲಿನಿಕ್ ನ ಮೊಬೈಲ್ ಸಂಖ್ಯೆ 9632292379 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.













