ಕುಂಬ್ರದಲ್ಲಿ ಪಿಕ್‌ಅಪ್, ಕಾರುಗಳ ಮಧ್ಯೆ ಅಪಘಾತ

0

ಪುತ್ತೂರು: ಸಿಮೆಂಟ್ ಸಾಗಿಸುತ್ತಿದ್ದ ಪಿಕ್‌ಅಪ್ ಮತ್ತು ಕಾರುಗಳ ಮಧ್ಯೆ ಅಪಘಾತ ಸಂಘವಿಸಿದ ಘಟನೆ ಜು.20 ರಂದು ಬೆಳಿಗ್ಗೆ ಕುಂಬ್ರದಲ್ಲಿ ನಡೆದಿದೆ.

ಪುತ್ತೂರಿನಿಂದ ಕುಂಬ್ರ ಕಡೆಗೆ ಬರುತ್ತಿದ್ದ ಸಿಮೆಂಟ್ ಸಾಗಾಟದ ಪಿಕ್‌ಅಪ್ ಕೆಎ 21 ಸಿ 3525 ಮತ್ತು ಪುತ್ತೂರು ಕಡೆಗೆ ಚಲಿಸುತ್ತಿದ್ದ ಮೈಸೂರು ಮೂಲದ ಕಾರು ಕೆಎ 02ಎಮ್‌ಎಚ್ 8867 ಹಾಗೂ ಮತ್ತೊಂದು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೈವೇ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here