ದಾರುಲ್ ಹಸನಿಯಾ ಬುರೈದಾ ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರ.ಕಾರ್ಯದರ್ಶಿಯಾಗಿ ಝಕರಿಯಾ ಕೊರಿಂಗಿಲ, ಕೋಶಾಧಿಕಾರಿಯಾಗಿ ಜಲೀಲ್ ಕೇಕನಾಜೆ ಆಯ್ಕೆ

0

ಪುತ್ತೂರು: ದಾರುಲ್ ಹಸನಿಯಾ ಎಜು ಪಾರ್ಕ್ ಪುತ್ತೂರು ಬುರೈದಾ ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ಕೊರಿಂಗಿಲ ಹಾಗೂ ಕೋಶಾಧಿಕಾರಿಯಾಗಿ ಜಲೀಲ್ ಕೇಕನಾಜೆ ಆಯ್ಕೆಯಾಗಿದ್ದಾರೆ.

ಜತೆ ಕಾರ್ಯದರ್ಶಿಗಳಾಗಿ ಹಮೀದ್ ಕೋರಿಂಗಿಲ ಹಾಗೂ ಸಿನಾಫ್ ಕೆಕನಾಜೆ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕಣ್ಣಂಗಾರ್ ಹಾಗೂ ಶಂಸುದ್ದೀನ್ ಸರಾವು ಆಯ್ಕೆಯಾಗಿದ್ದಾರೆ. ಸಂವಹನ ಕಾರ್ಯದರ್ಶಿಗಳಾಗಿ ರಝಾಕ್ ನೆಕ್ಕಿಲ್ ಮತ್ತು ಝೈದು ಕೂರ್ನಡ್ಕ, ಮಾಧ್ಯಮ ಸಂಯೋಜಕರಾಗಿ ಮಶೂಕ್ ಇರ್ದೆ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ಉಮರ್ ಮಲ್ಲೂರು, ಎ.ಎಸ್ ಕೌಸರಿ ಹಾಗೂ ಯಾಕೂಬ್ ಸಖಾಫಿ, ಫಾಲೋಅಪ್ ಲೀಡರ್‌ಗಳಾಗಿ ಲತೀಫ್ ಕಲ್ಮರ ಹಾಗೂ ಜಾಬಿ ಕೇಕನಾಜೆ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಬುಳೇರಿಕಟ್ಟೆ, ರಮೀಝ್ ರೆಂಜ, ಅಬ್ಬಾಸ್ ಖಂಡಿಗ, ಮುಜ್ಜಿ ಕೆಕನಾಜೆ, ರಾಹಿಲ್ ದರ್ಬೆ, ಶರೀಫ್ ವೈಎಂಕೆ, ಮುಸ್ತಫಾ ಕುಂಬ್ರ ಹಾಗೂ ಮುನೀರ್ ಮಲ್ಲೂರು ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here