







ಪುತ್ತೂರು: ಕಣ್ಣುಗಳು ನಮ್ಮ ದೇಹದ ಅತ್ಯಂತ ಅಮೂಲ್ಯ ಅಂಗ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಬಳಕೆಯಿಂದಾಗಿ ದೃಷ್ಟಿ ದೋಷಗಳು ಸಾಮಾನ್ಯವಾಗುತ್ತಿವೆ. ಕಣ್ಣಿನ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಲು ಮತ್ತು ಸೂಕ್ತ ಕನ್ನಡಕ ಆಯ್ಕೆಗೆ ಉತ್ತಮ ಜಾಗವೆಂದರೆ ಪುತ್ತೂರಿನ ‘ಐ-ಝೋನ್ ಒಪ್ಟಿಕಲ್ಸ್ & ಐ-ಕೇರ್’ (Eye-Zone Opticals & Eye Care).


ಪುತ್ತೂರಿನ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿಲ್ದಾಣದ ಬಳಿಯ ಹಿಂದೂಸ್ತಾನ್ ಕಮರ್ಷಿಯಲ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಐ-ಝೋನ್ ಒಪ್ಟಿಕಲ್ಸ್ & ಐ-ಕೇರ್’ (Eye-Zone Opticals & Eye Care) ನಲ್ಲಿ ಸುಮಾರು 10 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಪರಿಣಿತ ಆಪ್ಟೋಮೆಟ್ರಿಸ್ಟ್ ಅವರಿಂದ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಅತ್ಯಾಧುನಿಕ ಕಂಪ್ಯೂಟರೀಕೃತ ತಪಾಸಣೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ. ಗ್ರಾಹಕರಿಗೆ ಸೂಕ್ತವಾದ ಮತ್ತು ಆಕರ್ಷಕ ವಿನ್ಯಾಸದ ಗುಣಮಟ್ಟದ ಕನ್ನಡಕಗಳು ಇಲ್ಲಿ ಲಭ್ಯವಿದೆ.



ತಪಾಸಣಾ ಸಮಯ:
ಸೋಮವಾರದಿಂದ ಶನಿವಾರ: ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 3.00 ರಿಂದ ಸಂಜೆ 7.00 ರವರೆಗೆ. ಆದಿತ್ಯವಾರ : ಬೆಳಗ್ಗೆ 10.00 ರಿಂದ ಮಧ್ಯಾಹ್ನ 12.30 ರವರೆಗೆ ಮಾತ್ರ.
ಹೆಚ್ಚಿನ ಮಾಹಿತಿಗಾಗಿ 9008123466, 8762548337 ಸಂಪರ್ಕಿಸಬಹುದಾಗಿದೆ. ಕಣ್ಣಿನ ಆರೋಗ್ಯ ತಪಾಸಣೆಗೆ ಹಾಗೂ ಸೂಕ್ತ ಕನ್ನಡಕ ಆಯ್ಕೆಗೆ ಇಂದೇ ಭೇಟಿ ನೀಡಿ.










