






ಅಧ್ಯಕ್ಷ: ಅವಿನಾಶ್, ಕಾರ್ಯದರ್ಶಿ: ಶರಣು, ಜೊತೆ ಕಾರ್ಯದರ್ಶಿ: ಲೋಹಿತ್


ನೆಲ್ಯಾಡಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ಮತ್ತು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ನೇರ್ಲ-ಇಚ್ಲಂಪಾಡಿ ಇದರ ವತಿಯಿಂದ ನಡೆಯುವ 42ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾಗಿ ಅವಿನಾಶ್ ಕಟ್ಟತ್ತಂಡ, ಕಾರ್ಯದರ್ಶಿಯಾಗಿ ಶರಣು ಬಿಜೇರು ಹಾಗೂ ಜೊತೆ ಕಾರ್ಯದರ್ಶಿಯಾಗಿ ಲೋಹಿತ್ ಬಿಜೇರು ಆಯ್ಕೆಯಾಗಿದ್ದಾರೆ.



ಸಲಹಾ ಸಮಿತಿ ಸದಸ್ಯರಾಗಿ ಕೇಶವ ಗೌಡ ಅಲೆಕ್ಕಿ, ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಗಿರೀಶ್ ಸಾಲಿಯಾನ್ ಬದನೆ, ಉದಯ ಕುಮಾರ್ ಶೆಟ್ಟಿ ಹೊಸಮನೆ, ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ, ಉನ್ನಿಕೃಷ್ಣನ್ ನಾಯರ್, ಸಮಿತಿ ಸದಸ್ಯರಾಗಿ ನಾಗೇಶ್ ಬರೆಮೇಲು, ದಿವ್ಯೇಶ್ ಕಲ್ಯ, ಸುಮನ್ ಕೆರ್ನಡ್ಕ, ಅಕ್ಷಯ್ ನೇರ್ಲ, ಕಿಶೋರ್ ಬದನೆ, ರಕ್ಷಿತ್ ಕಂಚಿನಡ್ಕ, ಕೀರ್ತನ್ ಕುಂಞಿಮಾರು, ಸಂದೀಪ್ ಬಿಜೇರು, ಅಕ್ಷತ್ ನೇರ್ಲ, ಅಶ್ವಿಜ್ ಬಿಜೇರು, ಶರತ್ ಬಿಜೇರು, ಸುಧೀಂದ್ರ ಬಾಕಿಜಾಲು, ದುರ್ಗಾಪ್ರಸಾದ್ ಕಂಚಿನಡ್ಕ, ಲೋಕೇಶ್ ನೇರ್ಲ, ದರ್ಶನ್ ನೇರ್ಲ, ರಾಜೇಶ್ ಬಿಜೇರು, ರಾಜೇಶ್ ಮಡಿವಾಳ, ಯಶಸ್ ಒಡ್ಯೆತ್ತಡ್ಕ, ದಿತೇಶ್ ಪೈಸಾರಿ, ಕೀರ್ತನ್ ಕೊರಮೇರು ಆಯ್ಕೆಯಾಗಿದ್ದಾರೆ. ಆ.೩೦ರಂದು ನೇರ್ಲ ಶಾಲಾ ವಠಾರದಲ್ಲಿ ೪೨ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಿಸಲು ನಿರ್ಧಾರ ಮಾಡಲಾಗಿದೆ.










