ಕುಂತೂರುಪದವು: ಟೀಮ್ ದ್ವಾರಕಾ ತಂಡದಿಂದ ಬಸ್ಸು ನಿಲ್ದಾಣ ಸ್ವಚ್ಛತೆ August 17, 2026 0 FacebookTwitterWhatsApp ಪೆರಾಬೆ: ಕಡಬ ತಾಲೂಕಿನ ಕುಂತೂರು ಗ್ರಾಮದ ಪದವು ವ್ಯಾಪ್ತಿಯ ಉತ್ಸಾಹಿ ಯುವಕರನ್ನೊಳಗೊಂಡ ಟೀಮ್ ದ್ವಾರಕಾ ತಂಡದಿಂದ ಆ.15 ರಂದು ಬಸ್ಸು ತಂಗುದಾಣದ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭ ತಂಡದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ನಡೆಯಿತು.