ಬಿಎಸ್‌ಎನ್‌ಎಲ್ ಉದ್ಯೋಗಿ ಶಶಿಕಲಾ ವಿ.ನಾಯ್ಕ್ ಕೋಡಿಂಬಾಡಿ ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಪದವುಕೋಡಿ ದಿ| ವೆಂಕಪ್ಪ ನಾಯ್ಕರವರ ಪತ್ನಿ ಶಶಿಕಲಾ ವಿ.ನಾಯ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಆ.22ರಂದು ನಿಧನರಾದರು.


ಶಶಿಕಲಾ ಅವರು ಬಿಎಸ್‌ಎನ್‌ಎಲ್ ಪುತ್ತೂರು ಇಲ್ಲಿ ಉದ್ಯೋಗಿಯಾಗಿದ್ದರು. ಮೃತರು ಮಕ್ಕಳಾದ ವೆಂಕಟರಮಣ, ಕಿರಣ, ಚೇತನ, ಸಹನಾ, ವಂದನಾ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here