






ಪುತ್ತೂರು: ನೂರುಲ್ ಹುದಾ ಮಸ್ಜಿದ್ & ಮದ್ರಸ ನೀರಾಜೆಯಲ್ಲಿ ಈದ್ ಮೀಲಾದ್ ಪ್ರಯುಕ್ತ ಮಸೀದಿಯಲ್ಲಿ ಸ್ಥಳೀಯ ಉಸ್ತಾದರಾದ ಶೌಕತ್ ಅಲಿ ಅಸ್ಲಮಿ ಯವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನೆರವೇರಿತು.


ಗಂಡಿಬಾಗಿಲು ಜಮಾಅತ್ ರವರ ಮೆರವಣಿಗೆ ನೀರಾಜೆ ಮಸೀದಿಗೆ ಆಗಮಿಸಿತು. ಅದರ ಬಳಿಕ ದ್ವಜಾರೋಹಣ ವನ್ನು ನೀರಾಜೆ ಮಸ್ಜಿದ್ ಆಡಳಿತ ಸಮೀತಿಯ ಅಧ್ಯಕ್ಷರಾದ ಎನ್ ಸಿದ್ದೀಕ್ ನೆರವೇರಿಸಿ ಆಗಮಿಸಿದ ಸ್ವಾಗತಿಸಿದರು. ಗಂಡಿಬಾಗಿಲು ಜುಮಾ ಮಸೀದಿಯ ಖತೀಬರಾದ ಇಲ್ಯಾಸ್ ಅರ್ಷದಿ ಪ್ರಾರ್ಥಿಸಿದರು. ನೀರಾಜೆ ಮದ್ರಸ ಅಧ್ಯಾಪಕರಾದ ಫಾಝಿಲ್ ಫೈಝಿ ಗಂಡಿಬಾಗಿಲು ಅಧ್ಯಾಪಕರಾದ ಮುಹಮ್ಮದ್ ಹನೀಫ್ ಆರ್ಷದಿ ಅಬೂಬಕ್ಕರ್ ದಾರಿಮಿ ಗಂಡಿಬಾಗಿಲು ಜುಮಾ ಮಸ್ಜಿದ್ ಅಧ್ಯಕ್ಷರು ಅಬ್ದುಲ್ ರಹ್ಮಾನ್ ಉಪಾಧ್ಯಕ್ಷರು ರಫೀಕ್ ಕೋಶಾಧಿಕಾರಿ ಹಸೈನಾರ್ ಹಾಜಿ ಕೊಯಿಲ ಅಬ್ಬಾಸ್ ಹಾಜಿ ಉದ್ಯಮಿ ಪೂರಿಂಗ
ಗಂಡಿಬಾಗಿಲು ಎಂಗ್ ಮೆನ್ಸ್ ಅಧ್ಯಕ್ಷರು ನಿಝಾರ್ SKSSF ಅಧ್ಯಕ್ಷರು ಇಶ್ಹಾಕ್ನೀ ರಾಜೆ ಮಸೀದಿ ಆಡಳಿತ ಸಮೀತಿಯ ಉಪಾಧ್ಯಕ್ಷರಾದ ಯೂಸುಫ್ ಸದಸ್ಯರಾದ ಹನೀಫ್ ಅಶ್ರಫ್ ಸಿದ್ದೀಕ್ ಅನ್ಸಾರ್
ನೀರಾಜೆ ಯೆಂಗ್ ಮೆನ್ಸ್ ಅಧ್ಯಕ್ಷರಾದ ಸಿರಾಜ್ ಹಾಗೂ ಪದಾಧಿಕಾರಿಗಳು SKSSF ನೀರಾಜೆ ಶಾಖೆಪದಾಧಿಕಾರಿಗಳು SKSBV ನೀರಾಜೆ ಮದ್ರಸ ವಿದ್ಯಾರ್ಥಿಗಳಿಂದ ಹಾಗೂ ಗಂಡಿಬಾಗಿಲು ಮದ್ರಸ ವಿದ್ಯಾರ್ಥಿಗಳಿಂದ ದಫ್ ಹಾಗೂ ಸ್ಕೌಟ್ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಕಾಯದರ್ಶಿ ಫುತ್ತು ಕುಂಞಿ ವಂದಿಸಿದರು













