ಆ.28 (ನಾಳೆ) ಪಾಣಾಜೆಯಲ್ಲಿ 4 ನೇ  ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ- ಕಥಾಪ್ರವಚನ

0

ಪಾಣಾಜೆ:ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಆರ್ಲಪದವು, ಪಾಣಾಜೆ ಇದರ ವತಿಯಿಂದ ಆ. 28 ರಂದು  ಬೆಳಿಗ್ಗೆ ಗಂಟೆ 10.00 ರಿಂದ ವೇದಮೂರ್ತಿ ಕೃಷ್ಣ ಭಟ್ ಬಟ್ಯಮೂಲೆ ಇವರ ಪೌರೋಹಿತ್ಯದಲ್ಲಿ 4 ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ವರಮಹಾಲಕ್ಷ್ಮೀ ವ್ರತ ಕಥಾ ಪ್ರವಚನ ಜರಗಲಿರುವುದು.

ಬೆಳಿಗ್ಗೆ ಗಂಟೆ 9-00 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಗಂಟೆ 10 ರಿಂದ ಪೂಜೆ ಆರಂಭವಾಗಿ ಗಂಟೆ 12.30 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here