ಕೋಡಿಂಬಾಡಿ ಶಿವಪ್ಪ ಗೌಡ ನಿಧನ September 1, 2026 0 FacebookTwitterWhatsApp ಕೋಡಿಂಬಾಡಿ : ಕೋಡಿಂಬಾಡಿ ಗ್ರಾಮದ ಪಾದೆ ನಿವಾಸಿ ಶಿವಪ್ಪ ಗೌಡ ( 57 ವ) ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆ.31 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಲೀಲಾವತಿ ಹಾಗೂ ಮಕ್ಕಳಾದ ಲಿತೇಶ್ ಮತ್ತು ಚೈತ್ರಾ ರವರನ್ನು ಅಗಲಿದ್ದಾರೆ.