






ಪುತ್ತೂರು: ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಾಸನದ ಭಕ್ತರೊಬ್ಬರು ತರಕಾರಿ ಸಮರ್ಪಣೆ ಮಾಡಿದರು.
ಪುತ್ತೂರಿನ ಹಿಂದು ಸಂಘಟನೆಯ ಮುಖಂಡ ಅಜಿತ್ ರೈ ಹೊಸಮನೆ ಅವರ ಮೂಲಕ ಬೆಂಗಳೂರು ಎಲಹಂಕದ ಹಿಂದು ಜಾಗರಣ ವೇದಿಕೆ ಪ್ರಮುಖರಾಗಿರುವ ಗೋವಿಂದರಾಜ್ ಎಂಬವರು ತರಕಾರಿ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ದಾನಿಗಳನ್ನು ಗೌರವಿಸಿದರು












