ಸಿರಿಕಡಮಜಲು ಕೃಷಿಕ್ಷೇತ್ರದಲ್ಲಿ ಬೆಳೆದ ಬೃಹತ್‌ ನೇಂದ್ರ ಬಾಳೆ..!

0


ಪುತ್ತೂರು: ವೈಜ್ಞಾನಿಕ ಕೃಷಿಕ ಕಡಮಜಲು ಸುಭಾಸ್‌ ರೈಯವರ ಸಿರಿಕಡಮಜಲು ಕೃಷಿ ಕ್ಷೇತ್ರದ ನೇಂದ್ರ ಬಾಳೆತೋಟದಲ್ಲಿ ಬೃಹತ್‌ ಗೊನೆಯೊಂದು ಬಿಟ್ಟಿದ್ದು, ಗೊನೆ ಬರೋಬ್ಬರಿ 51 ಕೆ.ಜಿ. ತೂಕ ತೂಗಿದೆ. ಒಂದೇ ಗೊನೆಯಲ್ಲಿ ಸುಭಾಸ್‌ ರೈಯವರು 2500 ರೂ. ಗೂ ಮಿಕ್ಕಿ ಹಣವನ್ನು ಪಡೆದಿದ್ದು, ಬಾಳೆ ಕೃಷಿಯಿಂದ ಕೃಷಿಕನು ಉತ್ತಮ ಲಾಭ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. 

LEAVE A REPLY

Please enter your comment!
Please enter your name here