







ಪುತ್ತೂರು: ದರ್ಬೆ ಐ ಕೆ ಮಾಲ್ ನಲ್ಲಿ LG ಕಂಪನಿಯವರ ನೂತನ ಮಾದರಿಯ ರೆಫ್ರಿಜರೇಟರ್ ಸೆಪ್ಟೆಂಬರ್ 10 ರಂದು ಅನಾವರಣಗೊಂಡಿತು.



ನೂತನ ರೆಫ್ರಿಜರೇಟರನ್ನು ನಿವೃತ್ತ ಉಪನ್ಯಾಸಕ ಸುರೇಶ್ ರೈ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ವಾಮನ್ ಪೈ, ಶಿವರಾಮ ಆಳ್ವ,ರೋಟರಿ ಪ್ರೆಸಿಡೆಂಟ್ ದತ್ತಾತ್ರೇಯ ರಾವ್,ವಿಜಯ್ ಕುಮಾರ್ ಸೊರಕೆ,ರಫೀಕ್ ಎಂ ಜಿ ಡಾಕ್ಟರ್ ಅಶೋಕ್ ಪಡಿವಾಳ್, ಜಯರಾಜ್ ಭಂಡಾರಿ ಶಿವರಾಮ ರೈ,ಎಲ್ ಜಿ ಕಂಪನಿಯ ಎ ಎಸ್ ಎಂ ಅನೂಪ್ ದೇವಾಡಿಗ,ಮಾರ್ಕೆಟಿಂಗ್ ಮ್ಯಾನೇಜರ್ ಸುಕುಮಾರ ಡಿ ಎಸ್ಓ,ಕೆಲ್ವಿನ್ ಲೋಬೊ ಸುದರ್ಶನ್ ಎಂಟರ್ಪ್ರೈಸಸ್ ಮನೋಜ್, ವಿಶ್ವನಾಥ ಗೌಡ ಉಪಸ್ಥಿತರಿದ್ದರು.













