







ಕಡಬ: ಇಲ್ಲಿನ ಯುಕೋ ಬ್ಯಾಂಕ್ ಸಮೀಪದ ವಿಷ್ಣುಕೃಪಾ ಕಾಂಪ್ಲೆಕ್ಸ್ನಲ್ಲಿ ವಿಷ್ಣು ಎಂಟರ್ಪ್ರೈಸಸ್ ಸೆ.13ರಂದು ಬೆಳಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.


ನೂತನ ಮಳಿಗೆಯಲ್ಲಿ ಸ್ಟೈನ್ಲೆಸ್ ಸ್ಟೀಲ್ ಪೈಪ್ಸ್, ಸ್ಟೈನ್ಲೆಸ್ ಸ್ಟೀಲ್ ಸ್ಕ್ವೇರ್ ಪೈಪ್ಸ್, ಪಿವಿಸಿ ಸಿಲಿಂಗ್ಸ್, ಅಲ್ಯುಮಿನಿಯಂ ಟಕ್ಸ್ಟ್ರುಡೆಡ್ ಪ್ರೊಫೈಲ್ಸ್, ಪಿವಿಸಿ ಡೋರ್ಸ್, ಡಬ್ಲ್ಯುಪಿಸಿ ಶೀಟ್ಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.













