







ಪುತ್ತೂರು: ಪುಣಚ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ರಾತೀಬು ನೇರ್ಚೆ ಸೆ.26ರಂಂದು ಲುಹುರ್ ನಮಾಜಿನ ಬಳಿಕ ಅಸ್ಸಯ್ಯದ್ ಕೋಯಕುಟ್ಟಿ ತಂಙಳ್ ಉಪ್ಪಳ ಹಾಗೂ ಪುಣಚ ಖತೀಬ್ ಬಿ.ಎಂ ಮುಹಮ್ಮದ್ ದಾರಿಮಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಜಮಾಅತ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.












