ಸೆ.26: ಕೆ.ವಿ ಶೆಣೈ ಎಚ್.ಪಿ ಔಟ್‌ಲೆಟ್‌ನಲ್ಲಿ ವ್ಹೀಲ್ ಅಲೈನ್‌ಮೆಂಟ್ ಸೆಂಟರ್ ಉದ್ಘಾಟನೆ

0

ಪುತ್ತೂರು: ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿರುವ ಇಲ್ಲಿನ ಮುಖ್ಯರಸ್ತೆಯ, ಏಳ್ಮುಡಿ ಸಮೀಪ ಅರುಣಾ ಥಿಯೇಟರ್ ಬಳಿಯ ಕೆ.ವಿ ಶೆಣೈ ಎಚ್.ಪಿ ಔಟ್‌ಲೆಟ್‌ನಲ್ಲಿ ವ್ಹೀಲ್ ಅಲೈನ್‌ಮೆಂಟ್ ಸೆಂಟರ್ ಸೆ.26ರಂದು ಉದ್ಘಾಟನೆಗೊಳ್ಳಲಿದೆ.


ಮುಖ್ಯ ಅತಿಥಿಗಳಾಗಿ ಮಂಗಳೂರು ಎಚ್‌ಪಿಸಿಎಲ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಬನ್ಸಾಲ್, ಪುತ್ತೂರು ಕಾರ್ ಮ್ಯಾಕ್ಸ್ ಎಂ.ಡಿ ಬಾಲಚಂದ್ರ ನಾಯಕ್, ಗೌರವ ಅತಿಥಿಗಳಾಗಿ ಎಚ್‌ಪಿಸಿಎಲ್. ಮಂಗಳೂರು ಇದರ ಮಾರಾಟ ವ್ಯವಸ್ಥಾಪಕಿ ಶ್ರೀಮತಿ ಇಶಿತಾ ಗಾರ್ಗ್, ಕೆ.ವಿ ಶೆಣೈ & ಕಂಪೆನಿ ಸಂಸ್ಥಾಪಕ ಕೆ.ರತ್ನಾಕರ್ ಶೆಣೈರವರು ಉಪಸ್ಥಿತಲಿದ್ದಾರೆ ಎಂದು ಕೆ.ವಿ. ಶೆಣೈ & ಕಂಪನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here