ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಸಮಿತಿಯ ಶಾಂತಾ ಕುಮಾರ್ ಕೆನ್ನಡಿ ಬೆಳ್ತಂಗಡಿ ಧರ್ಮ ಪ್ರಾಂತ್ಯಕ್ಕೆ ಭೇಟಿ

0


ಬೆಳ್ತಂಗಡಿ : ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿ ಯ ಅಧ್ಯಕ್ಷ ರಾದ  ಶಾಂತಕುಮಾರ್ ಕೆನ್ನಡಿ ಅವರು  ಬೆಳ್ತಂಗಡಿ ಧರ್ಮ ಪ್ರಾತ್ಯಕ್ಕೆ ಭೇಟಿ ನೀಡಿದರು.

ಧರ್ಮಾಧ್ಯಕ್ಷರ ನಿವಾಸ ದಲ್ಲಿ ಇಲಾಖೆಯ ಅಧಿಕಾರಿಗಳ ಜೊತೆ ಯಲ್ಲಿ ವಿವಿಧ ಯೋಜನೆ ಗಳ ಬಗ್ಗೆ ಮತ್ತು ಅದರ ಅನುಷ್ಠಾನ ದ ಬಗ್ಗೆ ಸಮಗ್ರ ಚರ್ಚೆ ಮತ್ತು ಮಾಹಿತಿ ಕಾರ್ಯಗಾರ ನಡೆಸಲಾಯಿತು.

ಓವರ್ ಸೀಸ್ ಸ್ಕೊಲರ್ ಮತ್ತು ಹೊಸ ಓವರ್ ಸೀಸ್ ಇಪ್ಪತ್ತು ಲಕ್ಷ ದ ವರೆಗಿನ ಸಾಲ ಯೋಜನೆ ಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ದರ್ಮಾ ಧ್ಯಕ್ಷರು ಕೆನ್ನಡಿ ಅವರನ್ನು ಶಾಲು ಹೊದಿಸಿ ಸನ್ಮಾನಿ ಸಿದರು. ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಮಾತನಾಡಿ ಕ್ರೈಸ್ತ ಅಭಿವೃದ್ಧಿ ಗೆ ಅನುದಾನ ಹೆಚ್ಚಿಸುವಂತೆ ಹಣ ಪೂರ್ಣ ಉಪಯೋಗ ವಾಗುವಂತೆ ಇಲಾಖೆ ಹಂತದಲ್ಲಿ ಕ್ರಮ ಕೈಗೊಳ್ಳುವಂತೆ ಒಟ್ಟಾಯಿಸಿದರು.

ಜಿಲ್ಲಾ ಅಲ್ಪ ಸಂಖ್ಯಾತ ಅಧಿಕಾರಿ  ಜಿನೇಂದ್ರ ಹಾಗೂ ಮಂಜುನಾಥ ಇವರು ಜನರ ಸಮಸ್ಯೆ ಗಳಿಗೆ ಉತ್ತರಿಸಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪ್ರಾಂತಿಯ ವಿಕಾರ್ ಜೆನೆರಲ್ ವಂದನಿಯ ಜೋಸ್,ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಯ ಅಧ್ಯಕ್ಷರಾದ  ಬಿಟ್ಟಿ ನೆಡುನಿಲಂ ಕಾರ್ಯದರ್ಶಿ  ಸೇಬಾಸ್ಟಿನ್ ಎಂ ಜೆ ಪಿ ಆರ್ ಓ ಸೆಬಾಸ್ಟಿನ್ ಪಿ ಸಿ,ತಾಲೂಕು ಪಂಚಾಯತ್ ಮಾಜಿ ಸದಸ್ಯ  ಜೋಯಲ್ ಮೆಂಡೋನ್ಸ  ಯಶೋದರ, ಫಾ ಅಬ್ರಹಾಂ ಫಾದರ್ ಲಾರೆನ್ಸ್ ಪೂಣೋಲಿಲ್,
ಫಾ. ಕುರಿಯಾಕೋಸ್, ಫಾ. ಸಿರಿಲ್ ಫಾ ಕಣ್ಣಾ0ಕಲ್, ಫಾ. ಸೇಬಾಸ್ಟಿನ್ ಫಾ. ಸುನಿಲ್ ಫಾ ವರ್ಕಿ.ಶ್ರೀ ಪ್ರದೀಪ್ ಕೆ ಸಿ, ಶ್ರೀ ಅಮಿತ್,. ಎಬಿ,ರೆಜಿ ಮೊದಲಾದ ವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here