ನೆಲ್ತಿಲ ರಂಗನಾಥ ರೈ ನಿಧನ October 9, 2022 0 FacebookTwitterWhatsApp ಅಜ್ಜಾವರ ಗ್ರಾಮದ ನೆಲ್ತಿಲ ರಂಗನಾಥ ರೈಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.೯ ರಂದು ನಿಧನರಾದರು. ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಕೃಷಿಕರಾಗಿದ್ದ ರಂಗನಾಥ ರೈಯವರು, ಪುತ್ರಿಯರಾದ ಲತಾ ರೈ, ಗೀತಾ ರೈ, ಪುಷ್ಪಾ ಶೆಟ್ಟಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.