ಮೀನಾಕ್ಷಿ ನಡುಮನೆ ನಿಧನ October 22, 2022 0 FacebookTwitterWhatsApp ಯು. ಚೆಂಬು ಗ್ರಾಮದ ನಡುಮನೆ ತಿಮ್ಮಪ್ಪರವರ ಪತ್ನಿ ಮೀನಾಕ್ಷಿಯವರು ಅ. 22 ರಂದು ನಿಧನರಾದರು. ಮೃತರು ಮಕ್ಕಳಾದ ಭಾರತಿ ಬಂಗಾರಕೋಡಿ, ಚೆಂಬು ಗ್ರಾಮ ಪಂಚಾಯತ್ ಸದಸ್ಯರಾದ ವಸಂತ, ಪುರುಷೋತ್ತಮ, ಹರೀಶ, ಗೋಪಾಲಕೃಷ್ಣ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.