ನೇಮೋತ್ಸವದ ಪ್ರಯುಕ್ತ ಕೊಡಂಗೆ ಮನೆಯಲ್ಲಿ ಕರಸೇವೆ

0

ಪುತ್ತೂರು: ತೆಂಕಿಲದಲ್ಲಿರುವ ಕೊಡಂಗೆ ಮನೆಯಲ್ಲಿ ಮೇ 14 ರಂದು ವರ್ಷಾವಧಿ ಪೂಜೆ ಹಾಗೂ ರಾತ್ರಿ ದೈವಗಳ ನೇಮೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ಕುಟುಂಬಸ್ಥರು ಹಾಗೂ ಬಂಧುಮಿತ್ರರಿಂದ ದೈವಸ್ಥಾನದ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆ ಮತ್ತು ಕಾಮಗಾರಿ ಕರಸೇವೆಯ ಮೂಲಕ ಏ. 24ರಂದು ನಡೆಯಿತು.

LEAVE A REPLY

Please enter your comment!
Please enter your name here