ವಿಠ್ಠಲ್ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೆಜಿ ತರಗತಿಗಳ ಪ್ರಾರಂಭೋತ್ಸವ

0

 

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕೆಜಿ ತರಗತಿಗಳ ಪ್ರಾರಂಬೋತ್ಸವ ಜೂ.1ರಂದು ನಡೆಯಿತು.

 

3 ವರ್ಷ 10 ತಿಂಗಳು ಮೇಲ್ಪಟ್ಟ ಪುಟಾಣಿಗಳು ಪ್ರಥಮ ದಿನ ತುಂಬಾ ಉತ್ಸಾಹದಿಂದ ಅವರ ಹೆತ್ತವರೊಂದಿಗೆ ಶಾಲೆಗೆ ಆಗಮಿಸಿದರು. ಪುಟಾಣಿಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಹಾಗೂ ಪುಷ್ಪ ವೃಷ್ಠಿಯ ಮುಖಂತರ ಸ್ವಾಗತಿಸಿದರು.

 


ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ , ಪ್ರಾಂಶುಪಾಲರಾದ ಜಯರಾಮ ರೈ ಪ್ರಾಂಶುಪಾಲರು, ಉಪಪ್ರಾಂಶುಪಾಲೆಯರಾದ ಜ್ಯೋತಿ ಹಾಗೂ ಹೇಮಲತಾ, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here