ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.5ರಂದು ನಡೆಯಿತು. ಬೆಳಿಗ್ಗೆ ಸಂಕಲ್ಪ ವ್ರತಾಚರಣೆ, ಮಹಾಪೂಜೆ ನಂತರ ಸಭಾ ಕಾರ್ಯಕ್ರಮವು ನಡೆಯಿತು.