ಡಾ. ಎಂ.ಕೆ. ಪ್ರಸಾದ್ ರವರಿಗೆ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗದಿಂದ ಸನ್ಮಾನ

0

ಪುತ್ತೂರು: ಈ ಸಾಲಿನ ಐಎಮ್ಎ ವ್ಯೆದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರಿನ ಡಾ. ಎಂ.ಕೆ. ಪ್ರಸಾದ್ ರವರಿಗೆ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಪುತ್ತೂರು ಇದರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್, ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ಪ್ರಮುಖರಾದ ಸರ್ಜೇಂಟ್ ಶ್ರೀಕಾಂತ್ ಶೆಟ್ಟಿ ಬಾಳ , ಗುರುಚಂದ್ರ ಹೆಗ್ಡೆ ಕೂಳೂರು, ಅಣ್ಣಪ್ಪ ದೇವಾಡಿಗ ಸುರತ್ಕಲ್, ಹರೀಶ್ ಕಡಂಬಾಡಿ ಹಾಗೂ ಅಭಿಮಾನಿ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here