ರಾಮಕುಂಜ: ಅಂಗನವಾಡಿ ಮಕ್ಕಳಿಗೆ ಸ್ಲೇಟ್ ವಿತರಣೆ

0

ರಾಮಕುಂಜ: ವಿದ್ಯಾರ್ಥಿ ಕಾಂಗ್ರೆಸ್ ಕರ್ನಾಟಕ ಇದರ ರಾಜ್ಯ ಸಂಯೋಜಕ ಝೈನ್ ಆತೂರು ಇವರ 24 ನೇ ಹುಟ್ಟುಹಬ್ಬದ ಪ್ರಯುಕ್ತ ರಾಮಕುಂಜ ಅಂಗನವಾಡಿ ಕೇಂದ್ರದ 24 ಮಕ್ಕಳಿಗೆ ಸ್ಲೇಟ್ ಮತ್ತು ಸಿಹಿ ತಿಂಡಿ ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ, ಸಹಾಯಕಿ ಪ್ರವೀಣ ಕೆದಿಲ, ಮಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here