





ಪುತ್ತೂರು: ಕಾರ್ಯಕ್ರಮವೊಂದಕ್ಕೆ ಹುಲಿ ವೇಷ ಧರಿಸುವವರ ಹೆಸರು ಬಿಟ್ಟಿರುವುದನ್ನು ಪ್ರಶ್ನಿಸಿ ಬನ್ನೂರು ಕರ್ಮಲ ಮತ್ತು ಬನ್ನೂರು ನೆಕ್ಕಿಲ ಕಡೆಯ ಯುವಕರ ನಡುವೆ ಬನ್ನೂರು ಕರ್ಮಲ ಬಳಿಯ ಬಲಮುರಿ ದೇವಸ್ಥಾನದ ಬಳಿ ರಸ್ತೆಯಲ್ಲಿ ಕೋಳಿ ಜಗಳ ನಡೆದಿದೆ. ಘಟನಾ ಸ್ಥಳಕ್ಕೆ ಎಸ್.ಐ ಶ್ರೀಕಾಂತ್ ರಾಥೋಡ್ ಬಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.










