ಇಂಡಿಯನ್ ಟೈಲ್ಸ್ ನಿಂದ ಮಹಾ ಕೊಡುಗೆ…

0

ಸಪ್ತ ಸಂಭ್ರಮದ ಸಲುವಾಗಿ ಅಚ್ಚರಿಯ ರಿಯಾಯಿತಿ..!

ಪುತ್ತೂರು : ಅಂದ-ಚೆಂದವಾದ ಮನೆ, ಕಟ್ಟಡ ನಿರ್ಮಿಸುವವರಿಗೆ, ಪ್ರಸಿದ್ಧ ಕಂಪನಿಯ ಬಹು ವಿಸ್ತಾರವಾದ ಆಯ್ಕೆಯ ಮತ್ತು ವರ್ಣರಂಜಿತವಾದ ಟೈಲ್ಸ್, ಗ್ರಾನೈಟ್ಸ್, ಬಾತ್ ರೂಂ ಫಿಟ್ಟಿಂಗ್ಸ್, ಹಲವು ಮಾದರಿಯ ಪೈಪ್‌ಗಳು ಸಹಿತ ಇನ್ನೂ ಹಲವು ಪರಿಕರಗಳನ್ನೊಳಗೊಂಡ ಬೃಹತ್ ಮಳಿಗೆ ಮುಖ್ಯರಸ್ತೆ ದರ್ಬೆ ಬೈಪಾಸ್ ಬಳಿ ಆನಾಜೆ ಅಮ್ಮು ರೈ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ‘ಇಂಡಿಯನ್ ಟೈಲ್ಸ್-(ಹೌಸ್ ಆಫ್ ಬಿಲ್ಡಿಂಗ್ ಮೆಟೀರಿಯಲ್ಸ್)’ ಕಳೆದ ಆರು ವರುಷಗಳಿಂದ ಗುಣಮಟ್ಟವುಳ್ಳ ಸಾಮಾಗ್ರಿಗಳ ಮಾರಾಟದ ಜೊತೆಗೆ ಅತ್ತ್ಯುತ್ತಮ ರೀತಿಯ ಸೇವೆ ಒದಗಿಸೋ ಮೂಲಕ ಗ್ರಾಹಕ ಜನತೆಯ ಪ್ರೀತಿ, ವಿಶ್ವಾಸ ಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಪಾರದರ್ಶಕ ವ್ಯವಹಾರದಲ್ಲಿ ಮೂರು ದಶಕಗಳ ಸುದೀರ್ಘ ಅನುಭವ ಹೊಂದಿರುವಂತ ಸಂಸ್ಥೆ ಇಂಡಿಯನ್ ಟೈಲ್ಸ್.

ಇದೀಗ ವರ್ಷಾಚರಣೆಯ ಸಲುವಾಗಿ, ಪ್ರಿಯ ಗ್ರಾಹಕರಿಗೆ ತನ್ನ ಕಡೆಯಿಂದ ಸಣ್ಣದೊಂದು ಕೊಡುಗೆ ನೀಡಲು ಅತ್ಯುತ್ಸಾಹ ತೋರಿದ್ದು, ಖರೀದಿಯ ಮೇಲೆ ಸುಮಾರು ಇಪ್ಪತ್ತು ಪರ್ಸೆಂಟ್ ವರೆಗೆ ರಿಯಾಯಿತಿ ದರವನ್ನು ಘೋಷಣೆ ಮಾಡಿದೆ. ಅಲ್ಲದೇ ಖರೀದಿ ನಂತರ ಸಾಮಾಗ್ರಿಗಳನ್ನೂ ಉಚಿತವಾಗಿ ತಲುಪಿಸೋ ವ್ಯವಸ್ಥೆಯನ್ನೂ ಕೂಡ ಮಾಡಿದೆ. ಗ್ರಾಹಕರು ಈ ಕೊಡುಗೆ ಪ್ರಯೋಜನ ಪಡೆಯುವಂತೆ ಮಾಲಕರು ತಿಳಿಸಿದ್ದಾರೆ.

20% ರಿಯಾಯಿತಿ…!

ಏಳರ ಸಂಭ್ರಮದ ಸಲುವಾಗಿ ಪ್ರಸಿದ್ಧ ಕಂಪೆನಿ ಇದರ ಟೈಲ್ಸ್ ಗಳೂ, ಪ್ಲಂಬಿಂಗ್ ಸಾಮಾಗ್ರಿ, ಹಾರ್ಡ್‌ವೇರ್ ಮತ್ತು ಸ್ಯಾನಿಟರಿಗಳ ಮೇಲೂ ಶೇಕಡಾ ಇಪ್ಪತ್ತು ರಿಯಾಯಿತಿ ಸಿಗಲಿದೆ.

LEAVE A REPLY

Please enter your comment!
Please enter your name here