ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವದಲ್ಲಿ ಸ್ಪರ್ಧೆಗಳು

0

  • ವಿಜೇತರ ಪಟ್ಟಿ ಬಿಡುಗಡೆಗೊಳಿಸಿದ ಸಮಿತಿ – ಸೆ.2ರಂದು  ಬಹುಮಾನ ವಿತರಣೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ನಡೆದ ವಿವಿಧ ಧಾರ್ಮಿಕ ಸ್ಪರ್ಧೆಗಳಿಗೆ ಸಂಬಂಧಿಸಿ ವಿಜೇತರ ಪಟ್ಟಿಯನ್ನು ಸಮಿತಿಯು ಬಿಡುಗಡೆಗೊಳಿಸಿದೆ. ಸೆ.2ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಶಶಾಂಕ ಜೆ ಕೊಟೇಚಾ ಮತ್ತು ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಚದುರಂಗ ಸ್ಪರ್ಧೆ: 1 ರಿಂದ 4ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾನಿಧ್ಯ ಎಸ್ ರಾವ್, ಸುದಾನ ವಸತಿಯುತ ಶಾಲೆಯ ದತ್ತಚರಣ ಸಿ.ಎಸ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಷಿಪ್ರಾ, ಸುದಾನ ವಸತಿಯುತ ಶಾಲೆಯ ಕ್ಷಮಾ ಹೆಚ್.ಎಸ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರಾಂಜಲ್ ರೈ ಎಮ್ ವಿಜೇತರಾಗಿದ್ದಾರೆ.

5 ರಿಂದ 7ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲದಯ ಸನ್ಮಯ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಯುಷ್ ಎಲ್ ರೈ, ಶಮನ್ ವಿಜೇತರಾಗಿದ್ದಾರೆ. ಹುಡುಗಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ಶಾಲೆಯ ವೃದ್ಧಿ ವಿಜೇತೆಯಾಗಿದ್ದಾರೆ.

8ರಿಂದ 10ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರಣೀತ್ ರೈ ಎಮ್, ಸುದಾನ ವಸತಿಯುತ ಶಾಲೆಯ ಜನಿತ್ ಸಿ.ಎಸ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ತ್ರಿಶೂ ಎನ್.ಡಿ, ಹುಡುಗಿಯರ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಅಂಕಿತಾ ಯು, ಪಿಯುಸಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಆರ್ಯನ್ ರಾವ್ ವಿಜೇತರಾಗಿದ್ದಾರೆ.

ದೇಶಭಕ್ತಿ ಗೀತೆ: 1 ರಿಂದ 5ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಸನ್ಮಯ್(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶೌರಿ ಹಳ್ಳಿಮನೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಾತಾಂಗಿ ಹಾಗು ಅಂಬಿಕಾ ವಿದ್ಯಾಲಯದ ಅಕ್ಷರ ಹೆಚ್.ಪಿ(ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ನಿಯತಿ ಎಮ್.ಎನ್.(ತೃ), 6ರಿಂದ 10ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸುಪ್ರಿಯಾ ರಾವ್(ಪ್ರ), ಸಾನ್ವಿ ಕಜೆ ಮತ್ತು ಅಗಮ್ಯ(ದ್ವಿ), ಶಿರಿ ಹಳ್ಳಿಮನೆ(ತೃ), ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಕೀರ್ತಿ ಕುಡ್ವ(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಲಿಖಿತಾ ಕೆ(ದ್ವಿ), ಕೀರ್ತಿ ಕಲ್ಲೂರಾಯ ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಜಾಗೃತಿ ನಾಯಕ(ತೃ),

ಭಕಿಗೀತೆ: 1 ರಿಂದ 5ನೇ ತರಗತಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಅನುಶ್ರೀ ಮಳಿ(ಪ್ರ), ವಿವೇಕಾನಂದ ಸಿಬಿಎಸ್‌ಸಿಯ ಮಾನ್ವಿ ಕಜೆ(ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಮೃದ್ಧಿ ಕಲ್ಲೂರಾಯ ಮತ್ತು ಅಂಬಿಕಾ ವಿದ್ಯಾಲಯದ ಜೀವಿಕಾ ಕಜೆ (ತೃ), 6 ರಿಂದ ೧೦ನೇ ತರಗತಿ ವಿಭಾಗದಲ್ಲಿ ಸುದಾನ ಶಾಲೆಯ ಶ್ರೀವಿಭಾ ಕೆ.ಎಸ್ (ಪ್ರ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಾನ್ವಿ ಕಜೆ(ದ್ವಿ), ರಾಮಕೃಷ್ಣ ಪ್ರೌಢಶಾಲೆಯ ಶ್ರೀಮಾ ಬಿ ಮತ್ತು ಅಮೋಘಕೃಷ್ಣ(ತೃ), ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಕೃತಿ ಕಲ್ಲೂರಾಯ(ಪ್ರ), ವಿವೇಕಾನಂದ ಕಾಲೇಜಿನ ಜಾಗೃತಿ ನಾಯಕ (ದ್ವಿ), ಕೀರ್ತಿ ಕುಡ್ವ(ತೃ).

ಅಂದ ಬರಹ ಸ್ಪರ್ಧೆ: 1 ರಿಂದ 2ನೇ ತರಗತಿಯ ಕನ್ನಡ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ಮನ್ವಿತ್(ಪ್ರ), ಅಂಬಿಕಾ ವಿದ್ಯಾಲಯದ ಹಾರ್ದಿಕ್ ರೈ ಮತ್ತು ಅಕ್ಷರ ಹೆಚ್.ಪಿ(ದ್ವಿ), ಆಂಗ್ಲಬಹರದಲ್ಲಿ ಅಂಬಿಕಾ ವಿದ್ಯಾಲಯದ ಹಾರ್ದಿಕ್ ರೈ(ಪ್ರ), ಬೆಥನಿಯ ಆರ್ವಿ ಪಿ(ದ್ವಿ), ಅಂಬಿಕಾ ವಿದ್ಯಾಲಯದ ಅಕ್ಷರ ಹೆಚ್.ಪಿ(ತೃ), 3 ಮತ್ತು 4 ನೇ ತರಗತಿಯ ಕನ್ನಡ ಬರಹದಲ್ಲಿ ಅಂಬಿಕಾ ವಿದ್ಯಾಲಯದ ಆರಾಧ್ಯ(ಪ್ರ), ಸುದಾನ ವಸತಿಯುತ ಶಾಲೆಯ ಅನುಷ್‌ಕೃಷ್ಣ ಎ (ದ್ವಿ), ಸುದಾನ ವಸತಿಯುತ ಶಾಲೆಯ ಕ್ಷಮಾ ಹೆಚ್.ಎಸ್(ತೃ), ಆಂಗ್ಲ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಆರಾಧ್ಯ(ಪ್ರ), ಸುದಾನ ವಸತಿಯುತ ಶಾಲೆಯ ಅನುಷಕೃಷ್ಣ ಎ(ದ್ವಿ), ಹಾರಾಡಿ ಶಾಲೆಯ ಜಾನವಿ(ತೃ), 5 ರಿಂದ 7ನೇ ತರಗತಿ ಕನ್ನಡ ಬರಹ ವಿಭಾಗದಲ್ಲಿ ಸುದಾನ ಶಾಲೆಯ ಯಕ್ಷಿತ್(ಪ್ರ), ಮುಂಡೂರು ಸರಸ್ವತಿ ವಿದ್ಯಾಲಯದ ಮಿಥಾಲಿ(ದ್ವಿ), ಮಾದೆ ದೇವುಸ್ ಶಾಲೆಯ ವರ್ಷಿಣಿ(ತೃ), 5 ರಿಂದ 7ನೇ ತರಗತಿಯ ಆಂಗ್ಲ ಬರಹದಲ್ಲಿ ಸುದಾನದ ಯಕ್ಷಿತ್(ಪ್ರ), ಸರಸ್ವತಿ ಶಾಲೆಯ ಮಿಥಾಲಿ(ದ್ವಿ), ವಿವೇಕಾನಂದ ಸಿಬಿಎಸ್‌ಇಯ ಮಾನ್ವಿ ಕಜೆ(ತೃ).

ಭಾಷಣ ಸ್ಪರ್ಧೆ: 8 ರಿಂದ 10ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹನಾ(ಪ್ರ), ಚಿರಂತನ್(ದ್ವಿ), ಕಾಲೇಜು ವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ಶ್ರೀದೇವಿ(ಪ್ರ), ನರೇಂದ್ರ ಪ.ಪೂ ಕಾಲೇಜಿನ ಅನುಷಾ(ದ್ವಿ), ವಿವೇಕಾನಂದ ಕಾಲೇಜಿನ ಶೃದ್ಧಾ(ತೃ).

ಗಣೇಶ ವಿಗ್ರಹ ರಚನೆ: ಎಲ್.ಕೆ.ಜಿ. ಮತ್ತು ಯುಕೆಜಿಯಲ್ಲಿ ವಿಶೇಷ ಪ್ರೋತ್ಸಾಹ ಬಹುಮಾನಕ್ಕೆ ಸೃಷ್ಠಿ ಆರ್, ಕ್ಷಿಪ್ರ ಗಾಯತ್ರಿ, ದಿಶ್ವಿತ್ ನೈತಾಡಿ, ೧ ರಿಂದ ೪ನೇ ತರಗತಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮೌಲ್ಯ ಶೆಟ್ಟಿ(ಪ್ರ), ಅನನ್ಯ ಅರ್ತಿಕಜೆ(ದ್ವಿ), ವರ್ಷಾ(ತೃ), ೫ ರಿಂದ ೭ನೇ ತರಗತಿಯಲ್ಲಿ ನರಿಮೊಗರು ಸಾಂದಿಪನಿಯ ಅಜಿತೇಶ್(ಪ್ರ), ಸುದಾನ ಶಾಲೆಯ ಯಕ್ಷಿತ್ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅದ್ವಿತ್(ದ್ವಿ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಲಿಷ್ಕಾ ಮತ್ತು ಲಿಟ್ಲ್ ಪ್ಲವರ್ ಶಾಲೆಯ ಭುವಿ ವಿ(ತೃ), ೮ ರಿಂದ ೧೦ನೇ ತರಗತಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ(ಪ್ರ), ನೆಲ್ಲಿಕಟ್ಟೆ ಡಾ. ಶಿವರಾಮ ಕಾರಂತ ಪ್ರೌಢಶಾಲೆಯ ವಿತೀಶ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಕೃಷ್ಣ(ದಿ), ರಾಮಕೃಷ್ಣ ಪ್ರೌಢಶಾಲೆಯ ರೂಪಿತ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಲಕ್ಷ್ಮೀ ಯು ಎಮ್(ತೃ).

ಛದ್ಮವೇಷ ಸ್ಪರ್ಧೆ: ಎಲ್‌ಕೆ.ಜಿ ವಿಭಾಗದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ಅಕ್ಷರ(ಪ್ರ), ಬೆದ್ರಾಳದ ಪ್ರಾಧ್ಯ(ದ್ವಿ), ವಿವೇಕಾನಂದ ಸಿಬಿಎಸ್‌ಸಿಯ ಸೃಷ್ಟಿ ಆರ್ ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಬ್ರಿಜೇಶ್(ತೃ), ೧ ರಿಂದ ೩ನೇ ತರಗತಿಯಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶೃತಿ(ಪ್ರ), ಅಣಿಮಾ (ದ್ವಿ), ೪ರಿಂದ ೭ನೇ ತರಗತಿಯಲ್ಲಿ ಸುದಾನ ಶಾಲೆಯ ಮಾನ್ವಿ(ಪ್ರ), ಅನುಫ್‌ಕೃಷ್ಣ (ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಧನಿಶ್(ತೃ), ೮ ರಿಂದ ೧೦ನೇ ತರಗತಿಯಲ್ಲಿ ಕೊಂಬೆಟ್ಟು ಶಾಲೆಯ ಸಂದೀಪ್(ಪ್ರ), ಕೊಂಬೆಟ್ಟು ಶಾಲೆಯ ಕೇತನ್(ದ್ವಿ).

ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಸುದಾನ ಶಾಲೆಯ ಶ್ರೀಶ ಎನ್ ಹೆಗ್ಡೆ(ಪ್ರ), ಲಿಟ್ಲ್‌ಫ್ಲವರ್ ಶಾಲೆಯ ಚಂದನಕೃಷ್ಣ(ದ್ವಿ), ವಿವೇಕಾನಂದ ಸಿಬಿಎಸ್‌ಸಿಯ ಸ್ವಸ್ತಿ(ತೃ), ೫ ರಿಂದ ೭ನೇ ತರಗತಿಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ನಾಗಭೂಷಣ್ ಕಿಣಿ(ಪ್ರ), ಅಂಬಿಕಾ ವಿದ್ಯಾಲಯದ ಸನ್ಮಯ್ ಎನ್(ದ್ವಿ), ಲಿಟ್ಲ್‌ಫ್ಲವರ್ ಶಾಲೆಯ ಚಿನ್ಮಯ್ ಆರ್(ತೃ), ೮ ರಿಂದ ೧೦ ನೇ ತರಗತಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಮೋಘಕೃಷ್ಣ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಜ್ಞಾ ನಿಡ್ವಣ್ಣಾಯ(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರೀಶ ನಿಡ್ವಣ್ಣಾಯ ಮತ್ತು ಪಿ.ಶ್ರೀನಂದನ(ದ್ವಿ), ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯ ವಾಸವಿ ಕೆ.ಸಿ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಚಿನ್ಮಯ ಮಜಿ(ತೃ),

ರಂಗವಲ್ಲಿ ಸ್ಪರ್ಧೆ: ಕಿರಿಯರ ವಿಭಾಗದಲ್ಲಿ ವಿಕ್ಟರ್‍ಸ್‌ನ ಸೀಯಾ(ಪ್ರ), ಸಾನ್ವಿ ಎಸ್ (ದ್ವಿ), ಹಿರಿಯರ ವಿಭಾಗದಲ್ಲಿ ಮಂಗಳೂರು ಶ್ರೀನಿವಾಸ ಕಾಲೇಜಿನ ಅಮಿತಾ ಎಸ್ ಎನ್ ಮತ್ತು ಹಾರಾಡಿಯ ಲಾವಣ್ಯ ಕೆ(ಪ್ರ), ಕೆಮ್ಮಿಂಜೆಯ ಅಕ್ಷತಾ ಪ್ರವೀಣ್ ಮತ್ತು ನರೇಂದ್ರ ಪ.ಪೂ ಕಾಲೇಜಿನ ನಿತ್ಯಾಶ್ರೀ(ದ್ವಿ), ಅಂಬಿಕಾ ವಿದ್ಯಾಲಯದ ಶೃದ್ಧಾ ಎಸ್.ಜೆ ಮತ್ತು ನಿಟ್ಟೆಯ ಶಿಕಾಸುಧೀರ್(ತೃ),

ಚಿತ್ರಕಲಾ ಸ್ಪರ್ಧೆ: ಗಣೇಶನ ವಿವಿಧ ಭಂಗಿಗಳ ಚಿತ್ರಕಲೆಯಲ್ಲಿ ೧ ರಿಂದ ೪ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಾಹುಲ್(ಪ್ರ), ಸೈಂಟ್ ವಿಕ್ಟರ್‍ಸ್‌ನ ವರ್ಷಾ(ದ್ವಿ), ಸುಹೃತಾ ಭಟ್(ತೃ), ೫ ರಿಂದ ೭ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅದ್ವಿತ್(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಪಿ(ದ್ವಿ), ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ನಿಲಿಷ್ಕಾ(ತೃ), ೮ರಿಂದ ೧೦ನೇ ತರಗತಿಯ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅನುಶ್ರೀ(ಪ್ರ), ಸುದಾನ ವಸತಿಯುತ ಶಾಲೆಯ ಅವನಿ(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ(ತೃ). ಸ್ಥಾನ ಪಡೆದಿದ್ದು, ವಿಜೇತರು ಸಂಜೆ ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಪರ್ಧಾ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here