ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಕುಕ್ಕಾಡಿ ಶೀನಪ್ಪ ಗೌಡರ ಪುತ್ರ ಗಿರೀಶ ಹಾಗೂ ಕಡಬ ತಾಲೂಕು ಪಾಲ್ತಾಡಿ ಕೊಡತ್ತೋಡಿ ವೆಂಕಟ್ರಮಣ ಗೌಡರ ಪುತ್ರಿ ಜಯಶ್ರೀಯವರ ವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಅತಿಥಿ ಸತ್ಕಾರವು ಮದ್ಯಾಹ್ನ ಎಪಿಎಂಸಿ ರೈತ ಸಭಾ ಭವನದಲ್ಲಿ ನಡೆಯಿತು.
©