








ಪುಣಚ ಗ್ರಾಮದ ನಿಡ್ಯಾಳ ವಸಂತ ಗೌಡ ಇವರ ಮನೆಯಲ್ಲಿ ಮಂಗಳಾದೇವಿ ಎಂಬ ಒಕ್ಕಲಿಗ ಸ್ವಸಹಾಯ ಸಂಘವನ್ನು ವಸಂತ ಗೌಡ ಉದ್ಘಾಟಿಸಿದರು. ಪ್ರಬಂಧಕರಾಗಿ ವಸಂತ ಗೌಡ, ಸಂಯೋಜಕರಾಗಿ ಶ್ರೀದೇವಿ ಎನ್. ಹಾಗೂ ಸದಸ್ಯರುಗಳಾಗಿ ಇಂದಿರಾ, ದೇವಕಿ, ಸುಂದರಿ ಎನ್.ಎನ್., ಲೋಕೇಶ್ ಗೌಡ, ಶಾರದಾ,ಸುಜಾತಾ, ಸುಶೀಲ ಸೇರ್ಪಡೆಗೊಂಡರು. ಟ್ರಸ್ಟ್‌ನ ಮೇಲ್ಪಿಚಾರಕಿ ಸುಮಲತಾ ಹಾಗೂ ಪ್ರೇರಕಿ ಮೋಹಿನಿ ಸಹಕರಿಸಿದರು.














