ವಳಾಲು ಮಸೀದಿ : ನೂತನ ಅಧ್ಯಕ್ಷರಾಗಿ ಹಂಝ ಮುಸ್ಲಿಯಾರ್ ಆಯ್ಕೆ

0

ಪುತ್ತೂರು : ಉಪ್ಪಿನಂಗಡಿ ಬಳಿಯ ಮೊಹಿಯಿದ್ದೀನ್ ಜುಮಾ ಮಸೀದಿ ವಳಾಲು ಇದರ ಆಡಳಿತ ಮಂಡಳಿಯ ನೂತನ‌ ಅಧ್ಯಕ್ಷರಾಗಿ ಎಸ್. ಹಂಝ ಮುಸ್ಲಿಯಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿರುವ ಹಂಝ ಮುಸ್ಲಿಯಾರ್ ಅವರು ಈ ಹಿಂದೆ ಇದೇ ಮಸೀದಿಯಲ್ಲಿ ಖತೀಬ್ ಆಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಇದೀಗ ಅದೇ ಮಸೀದಿಯ ಆಡಳಿಯ ಸಮಿತಿಯ ಅಧ್ಯಕ್ಷರಾಗಿರುವುದು ವಿಶೇಷ.
ವಳಾಲು ಮಸೀದಿಯ ಗೌರವಾಧ್ಯಕ್ಷರಾಗಿರುವ ಉಳ್ಳಾಲ ಖಾಝಿ ಸೈಯದ್‌ ಫಝಲ್‌ ಕೋಯಮ್ಮ ತಂಙಳ್‌ ಕೂರಾ ನೇತೃತ್ವದಲ್ಲಿ ಶುಕ್ರವಾರ ನಡೆದ ಜಮಾಅತ್ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಇತರೆ ಪದಾಧಿಕಾರಿಗಳು : 
ಪಿ.ಬಿ ಉಮರಬ್ಬ – ಉಪಾಧ್ಯಕ್ಷ
ಬಿ.ಎಂ ಅಬೂಬಕ್ಕರ್ ಮುಸ್ಲಿಯಾರ್ : ಉಪಾಧ್ಯಕ್ಷ
ಪ್ರಧಾನ ಕಾರ್ಯದರ್ಶಿ : ಸರ್ಫುರಾಝ್ ಅಬ್ಬಾಸ್
ಕಾರ್ಯದರ್ಶಿಗಳು : ಅಹ್ಮದ್ ಬಾವ ಎನ್ ಮತ್ತು ಅಬ್ದುಲ್ ಹಮೀದ್ ಬಿ.ಎಚ್
ಖಜಾಂಜಿ : ಅಬ್ದುಲ್ ರಹೀಂ ಎಮ್
ಲೆಕ್ಕ ಪರಿಶೋಧಕರು : ಷರೀಫ್ ಅಬ್ಬಾಸ್ ಮತ್ತು ಬದ್ರುದ್ದೀನ್ ಬಿ ಎಚ್
ಸಮಿತಿಯ ಸದಸ್ಯರು :
ಅಬ್ದುಲ್ ಅಝೀಝ್ ಬಿ
ಬದ್ರುದ್ದೀನ್ ಅಹ್ಸನಿ
ಅಶ್ರಫ್ ಎಸ್‌ ಎಂ ಕೆ
ಇಸ್ಮಾಯಿಲ್ ಕುಣಿಗಲ್
ಹಮೀದ್ ಎಚ್
ಅಬೂಬಕ್ಕರ್ ವಿ ಪಿ
ದಾವೂದ್ ಎಂ
ನಝೀರ್ ಸಿ ಎಚ್
ಅಬ್ದುಲ್ ಖಾದರ್
ರಫೀಕ್ ಎಂ

LEAVE A REPLY

Please enter your comment!
Please enter your name here