ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪದಾಧಿಕಾರಿಗಳ ಆಯ್ಕೆ : ಗೌರವಾಧ್ಯಕ್ಷೆ ತಾರಾ ಬೆಳಂದೂರು, ಅಧ್ಯಕ್ಷೆ ಚಂಪಾ ಅಬೀರ, ಕಾರ್ಯದರ್ಶಿ ಕಾವ್ಯ ಅಗಳಿ

0

ಕಾಣಿಯೂರು: ಕಾಯಿಮಣ ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷರಾಗಿ ತಾರಾ ಶಿವಣ್ಣ ಗೌಡ ಬೆಳಂದೂರು, ಅಧ್ಯಕ್ಷರಾಗಿ ಚಂಪಾ ಕುಶಾಲಪ್ಪ ಗೌಡ ಅಬೀರ, ಕಾರ್ಯದರ್ಶಿಯಾಗಿ ಕಾವ್ಯ ಹರೀಶ್ ಅಗಳಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರೂಪಾ ಸದಾನಂದ ರೈ, ಜತೆ ಕಾರ್ಯದರ್ಶಿಯಾಗಿ ಕಿರಣ ನಿರಂಜನ, ಕೋಶಾಧಿಕಾರಿಯಾಗಿ ಯಶೋದ ಪಾಲೆತ್ತಡಿ, ಗೌರವ ಸಲಹೆಗಾರರಾಗಿ ನಳಿನಿ ಶಿವರಾಮ ಗೌಡ ಅಗಳಿ, ರಜನಿ ಉದಯ ರೈ ಮಾದೋಡಿ, ನಾಗರತ್ನ ಉದಯ ಅಗಳಿ ಅವರನ್ನು ಆಯ್ಕೆಮಾಡಲಾಗಿದೆ. ಸದಸ್ಯರಾಗಿ ಸಂಧ್ಯಾ ಸಂತೋಷ್ ಅಗಳಿ, ಪಾರ್ವತಿ ಕೃಷ್ಣಪ್ಪ ಗೌಡ ಅಗಳಿ ಅಂಕಜಾಲು, ಲಕ್ಷ್ಮೀ ಬೆಳಂದೂರು, ಕಮಲ ಪುರಂದರ ಕನಕಪುರ, ಉಮೇಶ್ವರಿ ಅಗಳಿ, ಪ್ರೇಮಲತಾ ಅಗಳಿ, ಮೀನಾಕ್ಷಿ ಪಲಸತ್ತಡಿ, ಪುಷ್ಪಾವತಿ ಅಗಳಿ, ಶೋಭಾ ಬಾಲಕೃಷ್ಣ ಅಗಳಿ, ಲಲಿತಾ ಅಗಳಿ, ಮಾಧವಿ ಬೊಮ್ಮೊಡಿ, ಹೇಮಾ ತುಂಬ್ಯ, ಸಾವಿತ್ರಿ ಅಗಳಿ, ಪಾರ್ವತಿ ಬೊಮ್ಮೊಡಿ, ಜಯಲಕ್ಷ್ಮೀ ಮೋಹನ ಅಗಳಿ, ರೇವತಿ ಮರಕ್ಕಡ, ರೇವತಿ ಅಗಳಿ, ಕುಸುಮಾ ಅಗಳಿ, ಹರಿಣಿ ಶ್ರೀಧರ ಅಗಳಿ, ಪುಷ್ಪಾವತಿ ಅಗಳಿ, ಪದ್ಮಾವತಿ ಅಗಳಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here