ದರ್ಬೆಯಲ್ಲಿ ಕಾರುಗಳ ಡಿಕ್ಕಿ

0

ಪುತ್ತೂರು: ದರ್ಬೆಯಲ್ಲಿ ಕಾರುಗಳೆರಡರ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸೆ.21ರಂದು ನಡೆದಿದೆ. ದರ್ಬೆ ಮುಖ್ಯ ರಸ್ತೆಯಲ್ಲಿ ಪುತ್ತೂರಿಗೆ ಬರುತ್ತಿದ್ದ ಕಾರು ಮತ್ತು ಪರ್ಲಡ್ಕ ಕಡೆಯಿಂದ ಮುಖ್ಯರಸ್ತೆ ಸಂಪರ್ಕ ಹೊಂದುವ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರುಗಳೆರಡಕ್ಕೂ ಹಾನಿಯಾಗಿದೆ.ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರ ಠಾಣಾ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here