ರಾಜ್ಯದೆಲ್ಲೆಡೆ ಪಿಎಫ್ ಐ ನ ಕಚೇರಿ, ನಾಯಕರ ಮನೆ ಮೇಲೆ ಎನ್.ಐ.ಎ, ಈಡಿ ದಾಳಿಯನ್ನು ಖಂಡಿಸಿ ವಿಟ್ಲದಲ್ಲಿ ಪಿ.ಎಫ್.ಐ. ನಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ರಾಜ್ಯದೆಲ್ಲೆಡೆ ಪಿಎಫ್ ಐ ನ ಕಚೇರಿ ಹಾಗೂ ನಾಯಕರ ಮನೆ ಮೇಲೆ ಎನ್.ಐ.ಎ ಹಾಗೂ ಈಡಿ ನಡೆಸಿದ ದಾಳಿಯನ್ನು ಖಂಡಿಸಿ ವಿಟ್ಲದ ಸಂತೆ ರಸ್ತೆ ಬಳಿ ಪಿ.ಎಫ್.ಐ. ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದೆಲ್ಲೆಡೆ ಪಿಎಫ್ ಐ ಕಚೇರಿ ಮತ್ತು ಮನೆಗಳಿಗೆ ಎನ್ ಐ ಎ ನಡೆಸಿದ ದಾಳಿಯನ್ನು ಕೂಡ ಖಂಡಿಸಲಾಯಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಪಿಎಫ್ ಐ ಮುಖಂಡ ರಹೆಮಾನ್ ಮಠ, ರಹೀಂ ಹಾಲಡಿ ಸಹಿತ ಹಲವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.