ಫೈನ್ ಫ್ಯಾಬ್ರಿಕ್ಸ್‌ನಲ್ಲಿ ದಸರಾ, ದೀಪಾವಳಿ ಸ್ಪೆಷಲ್ ಆಫರ್…!

0

  • ಖರೀದಿ ಮೇಲೆ ಶೇ.50 ಡಿಸ್ಕೌಂಟ್

ಪುತ್ತೂರು:ಇಲ್ಲಿನ ಮುಖ್ಯರಸ್ತೆಯ ಸೂಪರ್ ಟವರ್‌ನಲ್ಲಿ ವ್ಯವಹರಿಸುತ್ತಿರುವ ಫ್ಯಾಬ್ರಿಕ್ ಉಡುಪುಗಳಲ್ಲಿ ಹೆಸರಾಗಿರುವ `ಫೈನ್ ಫ್ಯಾಬ್ರಿಕ್ಸ್’ ಮಳಿಗೆಯಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಪ್ರತಿ ಖರೀದಿ ಮೇ ಶೇ.50  ಬರ ತನಕ ದರ ಕಡಿತದ ಸೌಲಭ್ಯ ಪಡೆಯಬಹುದಾಗಿದೆ.

ಮದುವೆ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ವಿಭಿನ್ನ ಬಗೆಯ ಸಾಂಪ್ರದಾಯಿಕ ಸೀರೆಗಳಿಗೆ ರಿಚ್, ಕ್ಲಾಸಿ ಮತ್ತು ಎಲಿಗೆಂಟ್ ಲುಕ್ ನೀಡುವ ಡಿಸೈನ್ ಬ್ಲೌಸ್‌ಗಳು ವಿವಿಧ ಕಂಪನಿಗಳ ಬ್ರಾಂಡೆಡ್ ಹೊಸ ಹೊಸ ಮಾದರಿ, ಅತ್ಯಾಕರ್ಷಕ ಶೈಲಿಯಲ್ಲಿ ಆಕರ್ಷಣೀಯ ಉಡುಪುಗಳು ಮಳಿಗೆಯಲ್ಲಿ ಲಭ್ಯವಿದ್ದು ಗ್ರಾಹಕರನ್ನು ಸೆಳೆಯುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಜವುಳಿಗಳಲ್ಲಿ ಫ್ಯಾಬ್ರಿಕ್ ಡಿಸೈನ್ ಅಳವಡಿಕೆ ಜವುಳಿ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತಂದಿದೆ. ವಿವಿಧ ವಿನ್ಯಾಸಗಳನ್ನು ಪ್ರಿಂಟಿಂಗ್ ಸ್ಟಿಚ್ಚಿಂಗ್ ಮಾಡಿ ವಸ್ತ್ರಗಳಲ್ಲಿ ಅಳವಡಿಸುವ ಫ್ಯಾಬ್ರಿಕ್ಸ್ ಡಿಸೈನ್ ಸೆಂಟರ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಫ್ಯಾಬ್ರಿಕ್ಸ್ ಸ್ಟಿಚ್ ಒಂದೇ ಸೂರಿನಡಿಯಲ್ಲಿ ದೊರೆಯುವ ಫ್ಯಾಬ್ರಿಕ್ಸ್‌ನ ಬೃಹತ್, ವಿಶಾಲ ಮಳಿಗೆಯಲ್ಲಿ ಲಭ್ಯವಿದೆ.

ಫ್ಯಾಬ್ರಿಕ್ಸ್-ಸ್ಟಿಚ್ ಒಂದೇ ಸೂರಿನಡಿಯಲ್ಲಿ:
ಸೀರೆಗಳು, ಲೇಸ್, ಮಧುಮಗಳ ಪ್ಯಾಕೇಜ್, ಮಕ್ಕಳ ಉಡುಪುಗಳು, ಫ್ಯಾಬ್ರಿಕ್ಸ್ ಮತ್ತು ನವನವೀನ ಶೈಲಿಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಲಿದುಕೊಡಲಾಗುವುದು. ಬಟನ್ಸ್ ಲೇಸ್‌ಗಳನ್ನು ಉಡುಗಳಿಗೆ ತಕ್ಕಂತೆ ಮ್ಯಾಚಿಂಗ್ ಡ್ರೆಸ್ಸ್‌ಗಳು ಮಿತದರಲ್ಲಿ ಗ್ರಾಹಕರ ಕೈ ಸೇರಲಿದೆ. ನುರಿತ ಅನುಭವೀ ಡಿಸೈನರ್, ಟೈಲರ್‌ಗಳಲ್ಲಿ ಗ್ರಾಹಕರ ಅಪೇಕ್ಷೆಯಂತೆ ಕ್ಲಪ್ತ ಸಮಯದಲ್ಲಿ ಹೊಲಿದುಕೊಡಲಾಗುವುದು. ವಿವಿಧ ವಿನ್ಯಾಸದಲ್ಲಿ ನವನವೀನ ಮಾದರಿಯಲ್ಲಿ ಮದುಮಗಳ ಅಂದ ಚಂದದ ಉಡುಪುಗಳು, ದೇಶ, ವಿದೇಶಿ ಶೈಲಿಯ ಪಾರ್ಟಿ ಉಡುಪುಗಳು, ಮಕ್ಕಳ ದಿನಿನಿತ್ಯದ ಉಡುಪುಗಳು ಪೈನ್‌ನಲ್ಲಿ ಗ್ರಾಹಕರ ಮನಸೂರೆಗೊಳಿಸಲಿದೆ. ಎಲ್ಲಾ ತರದ ಉಡುಪುಗಳನ್ನು ಹೊಲಿದು ಹಾಗೂ ಎಂಬ್ರಾಯಿಡರಿ ಮೂಲಕ ಹೊಲಿದು ಕೊಡಲಾಗುವುದು. ಫ್ಯಾಬ್ರಿಕ್ಸ್ ಮತ್ತು ಉಡುಪುಗಳನ್ನು ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಹೊಲಿದುಕೊಡಲಾಗುತ್ತಿದ್ದು ಇವೆಲ್ಲವೂ ಫೈನ್ ಫ್ಯಾಬ್ರಿಕ್ಸ್‌ನಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆಗಳು ದೊರೆಯಲಿದೆ.

ಬೃಹತ್ ಮಳಿಗೆ:
ಫೈನ್ ಫ್ಯಾಬ್ರಿಕ್ಸ್ ಪುತ್ತೂರಿನ ಅತೀ ದೊಡ್ಡ ಮಳಿಗೆಯಾಗಿದೆ. ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದ್ದು ವಿವಿಧ ಕಂಪನಿಗಳ ಬ್ರಾಂಡೆಡ್‌ಗಳ ಅಪೂರ್ವ ಸಂಗ್ರಹವಿದೆ. ಎಲ್ಲಾ ಉಡುಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರ ಕೈ ಸೇರಲಿದೆ. ಮಳಿಗೆಯಲ್ಲಿ ಖರೀದಿಸಿದ ಮಾತ್ರವಲ್ಲದೆ ಗ್ರಾಹಕರು ಇತರ ಕಡೆಗಳಲ್ಲಿ ಖರೀದಿಸಿ ತಂದ ಫ್ಯಾಬ್ರಿಕ್ಸ್‌ಗಳನ್ನು ಕೂಡ ಕ್ಲಪ್ತ ಸಮಯದಲ್ಲಿ ಹೊಲಿದು ಕೊಡಲಾಗುವುದು.

ವೆರಾಟಿ, ವಿನ್ಯಾಸ:
ಮದುವೆ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ವಿಭಿನ್ನ ಬಗೆಯ ಸಾಂಪ್ರದಾಯಿಕ ಸೀರೆಗಳಿಗೆ ರಿಚ್, ಕ್ಲಾಸಿ ಮತ್ತು ಎಲಿಗೆಂಟ್ ಲುಕ್ ನೀಡುವ ಡಿಸೈನ್ ಬ್ಲೌಸ್‌ಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿವೆ. ವಿವಿಧ ಕಂಪನಿಗಳ ಬ್ರಾಂಡೆಡ್ ಹೊಸ ಹೊಸ ಮಾದರಿ, ಅತ್ಯಾಕರ್ಷಕ ಶೈಲಿಯಲ್ಲಿ ಆಕರ್ಷಣೀಯ ಉಡುಪುಗಳು ಮಳಿಗೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ…!
ನಮ್ಮ ಮಳಿಗೆಯ ಡಿಸ್ಕೌಂಟ್ ಸೇಲ್‌ನ ಜಾಹಿರಾತನ್ನು ವಾಟ್ಸಪ್ ಸ್ಟೇಟಸ್ ಹಾಕಿ, 50ಕ್ಕಿಂತ ಹೆಚ್ಚು ಸ್ಟೇಟಸ್ ವೀಕ್ಷಿಸಿದ ಸ್ಟೇಟಸ್‌ನ್ನು ಸ್ಕ್ರೀನ್‌ಶಾ
ಟ್ ತೆಗೆದು ಸಂಸ್ಥೆಯ ಮೊಬೈಲ್ 8105553716 ನಂಬರ್‌ಗೆ ಕಳುಹಿಸಿ, ಇದರಲ್ಲಿ ಪ್ರಥಮ ಬಹುಮಾನವಾಗಿ ರೂ.2500 ಬೆಲೆಯ ಶಾಪಿಂಗ್ ಹಾಗೂ ದ್ವಿತೀಯ ಬಹುಮಾನವಾಗಿ ರೂ.1500ಗಳ ಶಾಪಿಂಗ್ ಮಾಡಬಹುದು. ಸ್ಟೇಟಸ್ ಹಾಕುವವರು 8105553716 ನಂಬರ್‌ಗೆ status ಎಂದು ಟೈಪ್ ಮಾಡಿ ಕಳುಹಿಸಬಹುದು ಎಂದು ಮ್ಹಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here