ಸಾಲ್ಮರದಲ್ಲಿ ಚರಂಡಿಗೆ ವಾಲಿದ ಕಾರು

0


ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಝೆನ್ ಎಸ್ತಿಲೊ ಕಾರೊಂದು ಚರಂಡಿಗೆ ವಾಲಿದ ಘಟನೆ ಆ.೧ ರಂದು ಸಾಲ್ಮರ ರೈಲ್ವೇ ಗೇಟ್ ಬಳಿ ನಡೆದಿದೆ.
ಪುತ್ತೂರು ಕಡೆ ಬರುತ್ತಿದ್ದ ಝೆನ್ ಎಸ್ತಿಲೊ ಕಾರು ಚಾಲಕನ ನಿಯಂತ್ರಣ ತಪ್ಪಿ ಸಾಲ್ಮರ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಚರಂಡಿಗೆ ವಾಲಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here