ರಾಷ್ಟ್ರ ಮಟ್ಟದ Golden Arrow ಪರೀಕ್ಷೆಯಲ್ಲಿಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

0

ಉಪ್ಪಿನಂಗಡಿ: 2021-22 ನೇ ಸಾಲಿನ ರಾಷ್ಟ್ರ ಮಟ್ಟದ Golden Arrow ಪರೀಕ್ಷೆಯಲ್ಲಿಇಲ್ಲಿನಇಂದ್ರಪ್ರಸ್ಥ ವಿದ್ಯಾಲಯದ೫ನೇ ತರಗತಿಯ ವಿದ್ಯಾರ್ಥಿಗಳಾದ 2021-22ದ ಸೋಹನ್‌ಆರ್, ಶಿಶಿರ್ ಜೆ ಸಾಲಿಯಾನ್, ವಿನೀತ್ ಡಿ ಸಾಲಿಯಾನ್, ಮಹಮ್ಮದ್‌ಇರಾಝ್, ಆಯುಷ್ ಡಿ ಪೂಜಾರಿ, ವಚನ್‌ಕನ್ಯಾನ, ಮಹಮ್ಮದ್ ಮರ್ಝಕ್‌ಯು. ಪಿ, ಅನಾಘ್ ಎಂ ಕೊಳಚಿಪ್ಪು, ಸಸ್ಮಿಕ್ ಎಸ್‌ಕೊಟ್ಟಾರಿ, ದಕ್ಷ್, –ಅಕ್ಷರ್‌ಅಡಪ, ಆಯುಷ್‌ಜೆ, ಕೆ.ಕೃಷ್ಣ ಪ್ರಸಾದ್ ಪ್ರಭು, ಕೆ.ಅತುಲ್ ನಾಯಕ್, ಧನುಷ್ ಪಿ.ರೈ, ಇವರುಕಬ್ ವಿಭಾಗದಲ್ಲಿ ಹಾಗೂ ಅಲಿನಾ ಆಪ್ತಿ, ನಿರೀಕ್ಷ, ನಿಷ್ಕಾ ಎಚ್. ಶೆಟ್ಟಿ, ವಿಹ, ಹಂಸಿನಿ, ಪ್ರಾಪ್ತಿ ಪಿ ಶೆಟ್ಟಿ, ಎನ್ ಪ್ರತಿಜ್ಞಾ ಪೈ, ಹೀನಾ, ವೃದ್ಧಿ ಸಿ.ವಿ ಇವರು ಬುಲ್ ಬುಲ್ ವಿಭಾಗದಲ್ಲಿಉತ್ತೀರ್ಣರಾಗಿರುತ್ತಾರೆ.ಇವರಿಗೆ ಸಂಸ್ಥೆಯಕಬ್ ಬುಲ್ ಬುಲ್ ಶಿಕ್ಷಕರಾದರೇಣುಕಾ, ಭವ್ಯ ಪಿ. ಎಸ್, ರಚನಾ ಎಂ ಹಾಗೂ ನೇಹ ಮಾರ್ಗದರ್ಶನ ನೀಡಿದ್ದಾರೆಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here