ಅಲಂಕಾರಿನಲ್ಲಿ ಪಂಚಶ್ರೀ ಸ್ವೀಟ್ಸ್, ಜ್ಯೂಸ್ ಸೆಂಟರ್, ಪಂಚಶ್ರೀ ಫೂಟ್‌ವೇರ್ ಶುಭಾರಂಭ

0

ಕಾಣಿಯೂರು: ಅಲಂಕಾರು ಶ್ರೀ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಪಂಚಶ್ರೀ ಸ್ವೀಟ್ಸ್ ಮತ್ತು ಜ್ಯೂಸ್ ಸೆಂಟರ್ ಹಾಗೂ ಪಂಚಶ್ರೀ ಫೂಟ್‌ವೇರ್ ನೂತನವಾಗಿ ಅ.5ರಂದು ಶುಭಾರಂಭಗೊಂಡಿದೆ.

ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ರಾಮಕುಂಜ ಗ್ರಾ.ಪಂ. ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ, ಸವಣೂರು ಗ್ರಾ.ಪಂ. ಸದಸ್ಯ ತೀರ್ಥಕುಮಾರ್ ಕೆಡೆಂಜಿ, ಕುದ್ಮಾರು ತಿರಂಗಾ ವಾರಿಯರ‍್ಸ್‌ನ ಸಂಚಾಲಕ ಲೋಕೇಶ್ ಬಿ.ಎನ್, ಸತೀಶ್ ಹೊಸೊಕ್ಲು, ತೀರ್ಥಪ್ರಸಾದ್ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಶಿವಪ್ರಸಾದ್ ಖಂಡಿಗ ಕುದ್ಮಾರು ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here