ಎ ವನ್ ಬಿಲ್ಡಿಂಗ್ ಇಕ್ವಿಪ್‌ಮೆಂಟ್ಸ್ ಸಂಸ್ಥೆ ಸೇವೆ… ಬಿಲ್ಡಿಂಗ್ ಸಲಕರಣೆಗಳು ಬಾಡಿಗೆಯ ರೂಪದಲ್ಲೂ ಲಭ್ಯ

0

ಪುತ್ತೂರು : ಇನ್ಮುಂದೆ ಮನೆ, ಕಟ್ಟಡ ಕೆಲಸ ನಿರ್ವಹಿಸೋ ವರ್ಗಕ್ಕೆ ಅನುಕೂಲವಾಗುವ ಸೌಲಭ್ಯಗಳ ಸಂಸ್ಥೆ ಪುತ್ತೂರಿನಲ್ಲೂ ಶುರುವಾಗಿದೆ. ಪ್ರಸಿದ್ಧ ಕಂಪೆನಿ ಸಲಕರಣೆ, ಸಾಮಾಗ್ರಿಗಳು ಅತೀ ಕಡಿಮೆ ಬೆಲೆಗೆ ಮಾರಾಟದ ಜೊತೆಗೆ ನಾನಾ ಬಗೆಯ ಸಲಕರಣೆಗಳು ಬಾಡಿಗೆ ರೂಪದಲ್ಲೂ ಲಭ್ಯವಿದೆ. ಸಲಕರಣೆಗಳ ಸರ್ವಿಸ್ ಕೂಡ ಅತ್ಯುತ್ತಮ ರೀತಿಯಲ್ಲಿ ಪಡಕೊಳ್ಳೋ ಅವಕಾಶವು ಇಲ್ಲಿನ, ಮುಕ್ರಂಪಾಡಿ ಸುಭದ್ರ ಕಲಾಮಂದಿರ ಮುಂಭಾಗದ ಬಾಬಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಸಂಸ್ಥೆ ಎ ವನ್ ಬಿಲ್ಡಿಂಗ್ ಇಕ್ವಿಪ್ಮೆಂಟ್ಸ್ ಸಂಸ್ಥೆಯಲ್ಲಿ ಪ್ರಾರಂಭಗೊಂಡಿದೆ. ಪೈಂಟಿಂಗ್ ಕೆಲಸಗಳಿಗೆ ಉಪಯೋಗಿಸೋ ಹೆಸರಾಂತ ಕಂಪೆನಿಗಳ ಕಂಪ್ರೆಸರ್‌ಗಳು, ವೆಲ್ಡಿಂಗ್ ಮೆಷಿನ್‌ಗಳು, ಜನರೇಟರ್‌ಗಳು, ಜ್ಯಾಕ್ ಹ್ಯಾಮರ್‌ಗಳು, ಬ್ರಶ್ ಕಟ್ಟರ್‌ಗಳು, ಮರ ಕತ್ತರಿಸುವ ಯಂತ್ರಗಳು, ಪ್ರೆಷರ್ ಕಾರ್ ವಾಷಿಂಗ್ ಉಪಕರಣಗಳು, ಸ್ಕಾಫೋಲ್ಡಿಂಗ್( ಎತ್ತರದ ಕೆಲಸಕ್ಕಾಗಿ ಉಪಯೋಗಿಸೋ ಅಟ್ಟಣಿಕೆ) ಮತ್ತಿತರ ಹಲವು ಮಾದರಿಯ ಅತ್ಯಾಧುನಿಕ ಯಂತ್ರಗಳು ಹಾಗೂ ಸಲಕರಣೆಗಳು ಒಂದೇ ಸೂರಿನಡಿ ಲಭ್ಯವಿದೆಯೆಂದು ಮಾಲಕರು ತಿಳಿಸಿದ್ದಾರೆ

ಬಾಡಿಗೆ ರೀತಿಯಲ್ಲೂ ಸಾಮಾಗ್ರಿ ,ಸಲಕರಣೆ ಸಿಗಲಿದೆ..!

ಮನೆ, ಕಟ್ಟಡ ನಿರ್ಮಾಣಗಾರರ ಅಗತ್ಯತೆಗೆ ಇರುವಂತಹ ಸಕಲ ಸಲಕರಣೆಗಳ ಮಾರಾಟ ಮಾತ್ರವಲ್ಲದೆ ,ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲೂ ಸಲಕರಣೆಗಳು ಲಭ್ಯ ಹಾಗೂ ಸರ್ವೀಸ್ ಕೂಡ ಸಿಗಲಿದೆ. ಹೆಚ್ಚು ಮಾಹಿತಿಗಾಗಿ : 9535957576

LEAVE A REPLY

Please enter your comment!
Please enter your name here