ಕಡಬ: ಸಿಡಿಲು ಬಡಿದು ಮನೆಗೆ ಹಾನಿ

0

ಕಡಬ: ಸಿಡಿಲಿನಿಂದಾಗಿ ಕಡಬ ಗ್ರಾಮದ ಕೋಡಿಬೈಲು ಜನಾರ್ಧನ ಗೌಡ ಅವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಮೀಟರ್ ಸಂಪೂರ್ಣ ಹಾನಿಗೊಂಡಿದೆ.

LEAVE A REPLY

Please enter your comment!
Please enter your name here