ಪಡ್ನೂರು ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಆಯ್ಕೆ

0

ಅಧ್ಯಕ್ಷರಾಗಿ ಪೂವಪ್ಪ ದೇಂತಡ್ಕ ಪ್ರ.ಕಾರ್ಯದರ್ಶಿಯಾಗಿ ಶ್ರೀಧರ ಕುಂಜಾರು

ಪುತ್ತೂರು:50 ವರ್ಷಗಳನ್ನು ಪೂರೈಸಿರುವ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಪೂವಪ್ಪ ದೇಂತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಕುಂಜಾರು ಆಯ್ಕೆಯಾಗಿದ್ದಾರೆ.


ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕುರವರ ಅಧ್ಯಕ್ಷತೆಯಲ್ಲಿ ಪಡ್ನೂರಿನ ಯುವಕ ಮಂಡಲದ ಕಚೇರಿ ಶ್ರೀ ಜನಾರ್ದನ ಸದನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸಮಿತಿ ಉಪಾಧ್ಯಕ್ಷರಾಗಿ ಸರೋಜ ಜಿ.ರಾವ್ ಪಂಜಿಗುಡ್ಡೆ, ರಮೇಶ ರೆಂಜಾಳ, ಸುರೇಂದ್ರ ಆಟಿಕ್ಕು, ವಿನೋದ್ ಕುಂಜಾರು, ರಾಧಾಕೃಷ್ಣ ಕುಂಜಾರು, ಮಾಂಕು ಮುಂಡಾಜೆ, ಬಾಲಕೃಷ್ಣ ಗೌಡ ಮೂವಪ್ಪು, ಗೌರವಾಧ್ಯಕ್ಷರಾಗಿ ವಿಶ್ವನಾಥ ಗೌಡ ಪಟ್ಟೆ, ಜನಾರ್ದನ ಭಟ್ ಸೇಡಿಯಾಪು, ಬಾಲಕೃಷ್ಣ ಜೋಯಿಷ ಯರ್ಮುಂಜ, ಜತೆ ಕಾರ್ಯದರ್ಶಿಯಾಗಿ ಅತೀಶ್ ಆಟಿಕ್ಕು, ಯಶೋಧರ ಕುಂಜಾರು, ರೇಖಾ ಆಟಿಕ್ಕು, ಕೋಶಾಧಿಕಾರಿಯಾಗಿ ರಾಜೇಶ್ ಬೇರಿಕೆ, ಗೌರವ ಸಕಹೆಗಾರರಾಗಿ ಕಾಂತಪ್ಪ ಗೌಡ ಪುಳು, ಶಿವಣ್ಣ ಗೌಡ ದೇಂತಡ್ಕ, ವೆಂಕಟ್ರಮಣ ಭಟ್ ಹಾರಕರೆ, ಜಾನಕಿ ಪಂಜಿಗುಡ್ಡೆ, ಗೀತಾ ಕಡ್ತಿಮಾರ್, ಶ್ರೀನಿವಾಸ ಪೆರ್‍ವೋಡಿ, ಗಿರಿಯಪ್ಪ ರೆಂಜಾಳ, ಶ್ರೀಧರ ಯು.ಕೆ ಕುಂಜಾರು, ಪ್ರಸಾದ್ ಪಡೀಲು, ಗಣೇಶ್ ಪಳ್ಳ, ಸಾವಿತ್ರಿ ಕೊಡಂಗೆ, ಶಿವರಾಮ ನಾಕ್ ದೇಂತಡ್ಕ, ದೇವದಾಸ್ ಬಂಗೇರ ಕುಂಜಾರು, ಶಿಶಿರ್ ಪೆರ್‍ವೋಡಿ, ಕೇಶವ ಸಪಲ್ಯ ಕುಂಜಾರು, ಗಿರಿಧರ ಪಂಜಿಗುಡ್ಡೆ ಆಯ್ಕೆಯಾಗಿದ್ದಾರೆ.
ಕ್ರೀಡಾ ಸಂಚಾಲಕರಾಗಿ ಲಕ್ಷ್ಮಣ ಗೌಡ ದೇಂತಡ್ಕ, ಸುಕುಮಾರ ಬೇರಿಕೆ, ಸದಸ್ಯರಾಗಿ ಗಣೇಶ್ ಪಟ್ಟೆ, ಉಮೇಶ್ ಬಂಗೇರ ಕುಂಜಾರು, ರವಿರಾಜ್ ಕುಂಜಾರು, ಗಿರೀಶ್ ಕಡ್ತಿಮಾರ್, ನವೀನ್ ಸೇಡಿಯಾಪು, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಶ್ವೇತಾ ಬೇರಿಕೆ, ನಾಗರಾಜ್ ಸೇಡಿಯಾಪು, ಸದಸ್ಯರಾಗಿ ನಾರಾಯಣ ಆಟಿಕ್ಕು, ಧರ್ಣಪ್ಪ ಗೌಡ ಆಟಿಕ್ಕು, ರಮೇಶ್ ಮತಾವು, ಗಣೇಶ್ ಕುಂಜಾರು, ನವ್ಯ ಕೊಡಂಗೆ, ಯಾದವ ಬೇರಿಕೆ, ಅಶೋಕ ಕುಂಜಾರು, ಪ್ರಚಾರ ಸಮಿತಿ ಸಂಚಾಲಕರಾಗಿ ಕಿಶೋರ್ ಮಾವಿನಕಟ್ಟೆ, ವಿನೋದ್ ಪಟ್ಟೆ, ಸದಸ್ಯರಾಗಿ ಹೊನ್ನಪ್ಪ ಕಡ್ತಿಮಾರ್, ರೋಹಿತ್ ಕುಂಜಾರು, ಗಣೇಶ್ ಬೇರಿಕೆ, ಸ್ವಾಗತ ಸಮಿತಿ ಸಂಚಾಲಕರಾಗಿ ಶ್ರೀಧರ ಪಂಜಿಗುಡ್ಡೆ, ಜಗದೀಶ್ ಆಟಿಕ್ಕು, ಸದಸ್ಯರಾಗಿ ಜಯಕರ ಪಟ್ಟೆ, ದಾಮೋದರ ಪಟ್ಟೆ, ದಾಮೋದರ ಪೆರ್‍ವೋಡಿ , ಸಮಿತಿ ಸದಸ್ಯರಾಗಿ ಕೇಶವ ರೆಂಜಾಳ, ರಾಜೇಶ್ ಪಟ್ಟೆ, ಕಿಶೋರ್ ಕುಂಜಾರು, ಜಗತ್ ದೇಂತಡ್ಕ, ಶ್ರವಣ್ ದೇಂತಡ್ಕ, ಲಿಖಿತ್ ಸೇಡಿಯಾಪು, ಹರ್ಷಿತ್ ಕಡ್ತಿಮಾರ್, ವಿನಿತ್ ಪಂಜಿಗುಡ್ಡೆ, ವಿನೋದ್ ಆಟಿಕ್ಕು, ಪ್ರವೀಣ್ ಆಟಿಕ್ಕು, ತುಷಾನ್ ಸೇಡಿಯಾಪು, ಜಗದೀಶ್ ಸೇಡಿಯಾಪು, ಸತೀಶ್ ಉಪ್ಪಿನಂಗಡಿ, ಜನಾರ್ದನ ಪೊಟ್ಟಗುಳಿ, ಸತೀಶ್ ಪೊಟ್ಟಗುಳಿ, ಹರಿಕೃಷ್ಣ ಉಪ್ಪಿನಂಗಡಿ, ಬಾಬು ಕುಂಜಾರು, ವಿಶ್ವನಾಥ ಕಡ್ತಿಮಾರ್, ವಿಶ್ವಾಸ್ ಸೇಡಿಯಾಪು, ನಂದೀಶ್ ಸೇಡಿಯಾಪುರವರನ್ನು ಆಯ್ಕೆ ಮಾಡಲಾಯಿತು.
ಪಡ್ನೂರು ಶ್ರೀರಾಮ್ ಫ್ರೆಂಡ್ಸ್‌ನ ಗೌರವಾಧ್ಯಕ್ಷ ನವೀನ್ ಪಡ್ನೂರು, ಯರ್ಮುಂಜ ಪಳ್ಳ ಗೆಳೆಯರ ಬಳಗ ಅಧ್ಯಕ್ಷ ಕುಶಲ ಯರ್ಮುಂಜ ಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಸ್ವಾಗತಿಸಿ, ಜಗದೀಶ ಆಟಿಕ್ಕು ವಂದಿಸಿದರು. ರಾಜೇಶ್ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here