ನೀಲಮ್ಮ ಏನೆಕಲ್ಲು ನಿಧನ October 21, 2022 0 FacebookTwitterWhatsApp ಪುತ್ತೂರು : ಕಡಬ ತಾಲೂಕು ಏನೆಕಲ್ಲು ಗ್ರಾಮದ ಕಲ್ಕುದಿ ನಿವಾಸಿ ದಿ.ಕಾಳಪ್ಪ ಗೌಡರ ಪತ್ನಿ ನೀಲಮ್ಮ(89ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಬಾಲಕೃಷ್ಣ ಗೌಡ, ಪುತ್ರಿಯರಾದ ಶೇಷವೇಣಿ, ತಿಲಕಾ, ಶ್ಯಾಮಲ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.