ಪುತ್ತೂರು : ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿರುವ ಆಶಾ ಜ್ಯುವೆಲ್ ವರ್ಕ್ಸ್‌ನಲ್ಲಿ 21ನೇ ವರುಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವೈದಿಕರಾದ ವಿಶ್ವೇಶ್ವರ ಪುರೋಹಿತ್‌ರವರ ಪೌರೋಹಿತ್ಯದಲ್ಲಿ ಅ.24ರಂದು ಬೆಳಿಗ್ಗೆ ಗಣಪತಿ ಹೋಮ ಹಾಗೂ ಧನಲಕ್ಷ್ಮೀ ಪೂಜೆ ನಡೆಯಲಿದೆ. ಗ್ರಾಹಕ ಮಿತ್ರರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಸ್ಥೆಯ ಮಾಲಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.