ಮೊಬೈಲ್ಸ್ ಬಿಡಿಭಾಗಗಳ ಖರೀದಿಯಲ್ಲಿ 50% ಆಫ್…!  ವಿನೂತನ ಮಳಿಗೆ ದಿಶಾನಿ ಮೊಬೈಲ್ಸ್ ಆ್ಯಂಡ್ ಸರ್ವೀಸ್ಸ್ ಸಂಸ್ಥೆ ವತಿಯಿಂದ ದೀಪಗಳ ಹಬ್ಬಕ್ಕೆ ಕೊಡುಗೆಗಳ ಘೋಷಣೆ

0

* ಎಲ್ಲಾ ಬ್ರಾಂಡೆಡ್ ಮೊಬೈಲ್ ಗಳು ಲಭ್ಯ
* ಬಿಡಿಭಾಗಗಳ ಖರೀದಿಗೆ 50 ಶೇಕಡಾ ರಿಯಾಯಿತಿ
* ಶುಭಾರಂಭದ ಸಲುವಾಗಿ ಕೊಡುಗೆಗಳು
*ಜೊತೆಗೆ ತ್ವರಿತ ರೀತಿಯ ಸೇವೆಯೂ ಲಭ್ಯ
ಹೆಚ್ಚು ವಿವರಗಳಿಗಾಗಿ-9019240441

ಪುತ್ತೂರು: ದಿನ, ದಿನವೂ ಆತ್ಯಾಧುನಿಕ ತಂತ್ರಜ್ಣಾನದ ಜೊತೆಗೆ ಗ್ರಾಹಕ ವರ್ಗಕ್ಕೂ ಗರಿಷ್ಠ ಮಟ್ಟದಲ್ಲಿ ಸುರಕ್ಷೆಯನ್ನು ಒದಗಿಸಿಕೊಡುವುದರೊಡನೆ , ಮೊಬೈಲ್ ಫೋನ್ ಗಳ ತಯಾರಿಕೆಯಲ್ಲಿ ಸದಾ ಮುಂಚೂಣಿಯಲ್ಲಿದ್ದು , ಕಣ್ಣೆದುರಿಗೆ ಬರುವಂಥ ಕೆಲವೇ ಪ್ರಮುಖ ಕಂಪೆನಿಗಳಲ್ಲಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪ್ರಾಬಲ್ಯಹೊಂದಿರುವ ,ಅದೇ ರೀತಿ ಗ್ರಾಹಕರನ್ನೂ ತನ್ನ ಉತ್ಪನ್ನಗಳ ಗುಣಮಟ್ಟ , ಸೇವೆ ಮೂಲಕ ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಗಿರುವಂಥ ಆ್ಯಪಲ್ , ಸ್ಯಾಮ್ ಸಂಗ್ , ಒಪ್ಪೋ ,ವಿವೋ ,ರೆಡ್ ಮಿ , ನೊಕಿಯೋ ಸಹಿತ ಕಂಪೆನಿ ಮೊಬೈಲ್ ಗಳೂ , ಜೊತೆಗೆ ಸಂಬಂದಿಸಿದ ಬಿಡಿಭಾಗಗಳೂ ಹಾಗೂ ತ್ವರಿತ ರೀತಿಯಲ್ಲಿ ಮೊಬೈಲ್ ಗಳ ರಿಪೇರಿ ಸೇವೆಯನ್ನೊಳಗೊಂಡ ಮಳಿಗೆ ,ಮುಖ್ಯರಸ್ತೆ ನಗರ ಠಾಣಾ ಮುಂಭಾಗ, ಪ್ರಧಾನ ಅಂಚೆ ಕಛೇರಿ ಬಳಿಯ ಸಂಕೀರ್ಣದಲ್ಲಿ ವಿನೂತನವಾಗಿ ಆರಂಭಗೊಂಡಿರುವ ದಿಶಾನಿ ಮೊಬೈಲ್ಸ್ ಆ್ಯಂಡ್ ಸರ್ವೀಸ್ಸ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಲುವಾಗಿ ಮೊಬೈಲ್ ಪ್ರಿಯರಿಗಾಗಿ ಅಚ್ಚರಿಯ ಕೊಡುಗೆಗಳು ಕಾಯುತ್ತಿವೆ.

ಹೊಸ ,ಹೊಸ ಮಾದರಿಯ ಮೊಬೈಲ್ ಖರೀದಿಗೆ ಕೊಡುಗೆಗಳು ಸಹಿತ ,ಚಾರ್ಜರ್ ,ಕನೆಕ್ಟರ್ ,ಬ್ಲೂಟೂಥ್ ,ಬ್ಲೂ ಟೂಥ್ ಸ್ಪೀಕರ್ ,ಹೆಡ್ ಫೋನ್ ,ಸ್ಕ್ರೀನ್ ಗಾರ್ಡ್ ,ಮೊಬೈಲ್ ಬ್ಯಾಟರಿ , ಸಾಫ್ಟ್ ವೇರ್ ಆ್ಯಂಡ್ ಹಾರ್ಡ್ವೇರ್ ,ಸ್ಪೀಕರ್ಸ್ ಹಾಗೂ ಪವರ್ ಬ್ಯಾಂಕ್ ಮೊದಲಾದ ಮೊಬೈಲ್ ಬಿಡಿಭಾಗಗಳ ಖರೀದಿಗೆ ಮುಖ ಬೆಲೆಯ ಅರ್ಧದಷ್ಟೂ ಅಂದರೆ ಶೇಕಡಾ 50 ರಷ್ಷು ರಿಯಾಯಿತಿಯೂ ಕೂಡ ಸಿಗಲಿದೆಯೆಂದು ಸಂಸ್ಥೆಯ ಮಾಲಕ ಪುರುಷೋತ್ತಮರವರು ತಿಳಿಸಿದ್ದು ,ಮೊಬೈಲ್ ಪ್ರಿಯರು ಇವೆಲ್ಲಾ ಕೊಡುಗೆಗಳ ಲಾಭವನ್ನು ಪಡೆಯುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here