ಪುರುಷರಕಟ್ಟೆ ಅಜಯ್ ಮಾರ್ಬಲ್ಸ್ ನಲ್ಲಿ ದೀಪಾವಳಿ ಮೆಗಾ ಡಿಸ್ಕೌಂಟ್ ಆಫರ್

0

ಪುತ್ತೂರು:ನರಿಮೊಗರು, ಪುರುಷರಕಟ್ಟೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿರುವ ಅಜಯ್ ಮಾರ್ಬಲ್ಸ್ ಸಂಸ್ಥೆಯು ಗ್ರಾಹಕರಿಗೆ ಬೆಳಕಿನ ಹಬ್ಬವಾಗಿರುವ ದೀಪಾವಳಿ ಹಬ್ಬದ ಪ್ರಯುಕ್ತ ಮಾರ್ಬಲ್ಸ್, ಗ್ರಾನೈಟ್ಸ್, ವೆಟ್ರಿಫೈಡ್ ಡಬಲ್ ಚಾರ್ಜ್ ಬ್ರ್ಯಾಂಡ್ ಸಹಿತ ಎಲ್ಲಾ ತರಹದ ನ್ಯಾಚುರಲ್ ಸ್ಟೋನ್ಸ್ ಗಳ ಮೇಲೆ ಮೆಗಾ ಡಿಸ್ಕೌಂಟ್ ಆಫರ್ ಅನ್ನು ಪರಿಚಯಿಸುತ್ತಿದೆ.

ಸಂಸ್ಥೆಯು ಮಾರ್ಬಲ್ಸ್, ಗ್ರಾನೈಟ್ಸ್, ವೆಟ್ರಿಫೈಡ್ ಡಬಲ್ ಚಾರ್ಜ್ ಬ್ರ್ಯಾಂಡ್ ಸಹಿತ ಎಲ್ಲಾ ತರಹದ ನ್ಯಾಚುರಲ್ ಸ್ಟೋನ್ಸ್ ಗಳ ಉತ್ತಮ ಗುಣಮಟ್ಟದ ಬೃಹತ್ ಸಂಗ್ರಹವನ್ನು ಹೊಂದಿದ್ದು, ಗ್ರಾಹಕರು ಇಂದೇ ಸಂಸ್ಥೆಗೆ ಭೇಟಿಯಿತ್ತು ತಮ್ಮ ನೆಚ್ಚಿನ ಐಟಂಗಳನ್ನು ಕಾಯ್ದಿರಿಸಿಕೊಳ್ಳಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8904164245, 7899434686, 8748901246 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರಾದ ಅರವಿಂದ್ ಸಿಂಗ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಮ ಗುಣಮಟ್ಟದ ಬೃಹತ್ ಸಂಗ್ರಹ..
ಅವಕಾಶ ಕಳೆದುಕೊಳ್ಳಬೇಡಿ..ಇಂದೇ ಕಾಯ್ದಿರಿಸಿ.

LEAVE A REPLY

Please enter your comment!
Please enter your name here