ಕಲ್ಲಾರೆ:ಸ್ವಂತ ತಯಾರಿಕೆಯ ಗುಣಮಟ್ಟದ ಫರ್ನಿಚರ್ ಮಳಿಗೆ:ಡೇನಿಯಲ್ ಎಂಟರ್‌ಪ್ರೈಸಸ್‌ನಲ್ಲಿ ದೀಪಾವಳಿ ಮೆಗಾ ಆಫರ್

0

ವುಡನ್, ಸ್ಟೀಲ್ ಫರ್ನಿಚರ್ ಶೇ.10.30 ಡಿಸ್ಕೌಂಟ್ | ಕೊಡುಗೆ ಕೆಲವೇ ದಿನಗಳು ಮಾತ್ರ

ಪುತ್ತೂರು: ಉತ್ತಮ ಗುಣಮಟ್ಟದ ಫರ್ನಿಚರ್ ತಯಾರಿಕೆಯಲ್ಲಿ ಸುದೀರ್ಘ 42 ವರ್ಷಗಳ  ಅನುಭವವಿದ್ದು, ಕಲ್ಲಾರೆಯ ಕೃಷ್ಣ ಲಂಚ್‌ಹೋಮ್ ಬಳಿಯ ಸುಸಜ್ಜಿತ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಡೇನಿಯಲ್ ಎಂಟರ್‌ಪ್ರೈಸಸ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಮೆಗಾ ಆಫರ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.
ಹಬ್ಬದ ಪ್ರಯುಕ್ತ ವುಡನ್ ಹಾಗೂ ಸ್ಟೀಲ್ ಫರ್ನಿಚರ್ ಮೇಲೆ ಸಂಸ್ಥೆಯು ಶೇ.10 ರಿಂದ 30ರ ವರೆಗೆ ಡಿಸ್ಕೌಂಟ್ ನೀಡುತ್ತಿದ್ದು ಈ ಕೊಡುಗೆ ಕೆಲವೇ ದಿನಗಳು ಮಾತ್ರವೇ ಲಭ್ಯವಿದೆ ಅಲ್ಲದೆ ಸಂಸ್ಥೆಯು ಸುಲಭ ಕಂತುಗಳಲ್ಲಿ ವುಡನ್ ಹಾಗೂ ಸ್ಟೀಲ್ ಫರ್ನಿಚರ್‌ಗಳನ್ನು ಕೊಂಡೊಯ್ಯಲು ಗ್ರಾಹಕರಿಗೆ ಸುಲಭ ಅವಕಾಶವನ್ನು ನೀಡುತ್ತಿದೆ. ನಗರ ವ್ಯಾಪ್ತಿಯಲ್ಲಿ ಫ್ರೀ ಡೆಲಿವರಿ ಸೌಲಭ್ಯವನ್ನೂ ಕೂಡ ಸಂಸ್ಥೆಯು ಗ್ರಾಹಕರಿಗೆ ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗೆ 9481757193 ನಂಬರಿಗೆ ಸಂಪರ್ಕಿಸಿ ಎಂದು ಸಂಸ್ಥೆಯ ಮಾಲಕ ಡೇವಿಡ್ ಪಿರೇರಾರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here