‘ಇನ್ಸೆಫ್‌ರೀಜನಲ್ ಫೇರ್’ ಗೆ ಸುದಾನದ ವಿದ್ಯಾರ್ಥಿಗಳು

0

ಪುತ್ತೂರು: 2022-23ನೇ ಸಾಲಿನ ‘ಇನ್ಸೆಫ್‌ರೀಜನಲ್ ಫೇರ್’ (ಮೈಕ್ರೋಫೇರ್) ಸ್ಪರ್ಧೆಗೆ ಸುದಾನ ಶಾಲೆಯ ಎರಡು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಏಳನೆ ತರಗತಿಯ ಮಿಥುನ್‌ಪಿ.ಪಿ(ಪ್ರಮೋದ್‌ ಪಿ.ಏ ಮತ್ತು ಶ್ರೀ ಪ್ರಿಯ ಕೆ.ಆರ್‌ರವರ ಪುತ್ರ) ಪ್ರಾಜೆಕ್ಟ್: ಸ್ಮಾರ್ಟ್ ವಾಟರ್ ಸೇವರ್ ಹಾಗೂ ಅದ್ವಿಜ್ ಸಜೇಶ್ ( ಸಜೇಶ್‌ಆನಂದ್ ಮತ್ತು ರಜಿತ ಸಜೇಶ್‌ರವರ ಪುತ್ರ) ಪ್ರಾಜೆಕ್ಟ್: ಫೋರ್‌ಟೇಬಲ್ ಮಲ್ಟಿ ಕ್ಲೀನಿಂಗ್‌ಟೂಲ್,ಆಯ್ಕೆಯಾಗಿದ್ದಾರೆ. ವಿಭಾಗೀಯ ಮಟ್ಟದ ಸ್ಪರ್ಧೆಯು ದಿನಾಂಕ ನ.5 ರಂದು ನಡೆಯಲಿರುವುದು. ಈ ಎರಡೂ ಮಾದರಿಗಳಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ  ಶ್ಯಾಮಲ ಬಂಗೇರ ಹಾಗೂ ನಿರ್ಮಲ ಡಿಸೋಜರವರು ಮಾರ್ಗದರ್ಶನ ನೀಡಿದ್ದಾರೆಂದು ಶಾಲಾ ಮುಖ್ಯೋಪಧ್ಯಾಯಿನಿ  ಶೋಭ ನಾಗರಾಜ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here