ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ಬಿಗ್ ದೀಪಾವಳಿ ಸೇಲ್ ; ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

0

ಸ್ಕ್ರಾಚ್ ಕಾರ್ಡ್‌ನಲ್ಲಿ 10 ಗ್ರಾಂ ಗೋಲ್ಡ್ ಪಡೆಯುವ ಅವಕಾಶ

ಪುತ್ತೂರು : ಪುತ್ತೂರಿನಲ್ಲಿ ಸುಮಾರು 43 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ‍್ಸ್ ಸಹ ಸಂಸ್ಥೆ ದರ್ಬೆ ಬುಶ್ರಾ ಟವರ‍್ಸ್‌ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ದೀಪಾವಳಿ ಸೇಲ್ ಅ.20ರಿಂದ ಆರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರತೀ ಖರೀದಿಗೆ ಸ್ಕ್ರಾಚ್ ಕಾರ್ಡ್ ಪಡೆದು 10ಗ್ರಾಂ. ಗೋಲ್ಡ್ ಪಡೆಯುವ ಅವಕಾಶ, 100ಕ್ಕೂ ಹೆಚ್ಚು ಮಾಡೆಲ್‌ನ ಫ್ಯಾನ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಗ್ಯಾಸ್ ಸ್ಟವ್‌ಗಳು, 25ಕ್ಕೂ ಹೆಚ್ಚು ಮಾಡೆಲ್‌ನ ಎಲ್.ಇ.ಡಿ. ಟಿವಿಗಳು, 55ಕ್ಕೂ ಹೆಚ್ಚು ಮಾಡೆಲ್‌ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್‌ನ ಗ್ರೈಂಡರ್‌ಗಳು, 20ಕ್ಕೂ ಹೆಚ್ಚು ಮಾಡೆಲ್‌ನ ಇಂಡಕ್ಷನ್ ಸ್ಟವ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ದೊರೆಯುತ್ತದೆ. ಗಿಫ್ಟ್ ಕೂಪನ್, ಸ್ಕ್ರಾಚ್ ಕಾರ್ಡ್, ಕ್ಯಾಷ್ ಬ್ಯಾಕ್, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯುವ ಸುವರ್ಣಾವಕಾಶವಿದೆ. ಅ.29 ಕೊನೆಯ ದಿನವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here