ಡಯಟ್ ನಿವೃತ್ತ ಅಧೀಕ್ಷಕಿ ವತ್ಸಲಾ ಬಾಯಿ ನಿಧನ

0

ಪುತ್ತೂರು: ಡಯಟ್ ಮಂಗಳೂರಿನ ನಿವೃತ್ತ ಅಧೀಕ್ಷಕ್ಷಿಯಾಗಿದ್ದ ಶ್ರೀಮತಿ ವತ್ಸಲಾ ಬಾಯಿ ಪಿ. (೮೩ವ) ಅವರು ಅ.೨೯ರಂದು ನೆಹರೂನಗರದ ಸ್ವಗೃಹದಲ್ಲಿ ನಿಧನರಾದರು.


ಅವರು ಪುತ್ರರಾದ ವಿದ್ಯಾನಂದ ಪ್ರಭು ಹಾಗೂ ವಸಂತಪ್ರಭು ಹಾಗೂ ಸೊಸೆಯಂದಿರಾದ ವಿಟ್ಲ ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ಅನ್ನಪೂರ್ಣಾ ಹಾಗೂ ವರಲಕ್ಷ್ಮೀ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಉಮೇಶ್ ನಾಯಕ್, ಕಲ್ಲೇಗ ಸಂಜೀವ ನಾಯಕ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here